ಅಡುಗೆ ಮನೆಯ ಜಿಡ್ಡು ಹಿಡಿದ ಕಿಟಕಿಯನ್ನು ಹೀಗೆ ಸ್ವಚ್ಚಗೊಳಿಸಿ

Ranjitha R K
Dec 26,2024

ಶುಚಿಗೊಳಿಸುವ ವಿಧಾನ

ಅಡುಗೆ ಮನೆಯ ಕಿಟಕಿ ಎಣ್ಣೆ ಪದಾರ್ಥಗಳಿಂದ ಜಿಡ್ಡು ಹಿಡಿದಾಗ ಸ್ವಚ್ಚಗೊಳಿಸುವುದು ಕಷ್ಟವಾಗುತ್ತದೆ.

ಶುಚಿಗೊಳಿಸುವ ವಿಧಾನ

ಎಣ್ಣೆ ಮತ್ತು ಮಸಾಲೆ ಕಾರಣದಿಂದ ಕಿಟಕಿ ಗಲೀಜಾಗುತ್ತದೆ. ಇದನ್ನು ಶುಚಿಗೊಳಿಸುವ ಸುಲಭ ವಿಧಾನ ಇಲ್ಲಿದೆ.

ಸುಲಭ ವಿಧಾನ

ಇದನ್ನು ಶುಚಿಗೊಳಿಸಲು ಸರಳ ಮತ್ತು ಸುಲಭ ವಿಧಾನವನ್ನು ಅನುಸರಿಸಬಹುದು.

ಉಪ್ಪು ಮತ್ತು ನಿಂಬೆರಸ

ಉಪ್ಪು ಮತ್ತು ನಿಂಬೆರಸ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.ಈ ಪೇಸ್ಟ್ ಅನ್ನು ಅಡುಗೆ ಮನೆ ಕಿಟಕಿಗೆ ಹಚ್ಚಿದರೆ ಜಿಡ್ಡನ್ನು ಸುಲಭವಾಗಿ ತೆಗೆದು ಹಾಕುತ್ತದೆ.

ರಬ್ಬಿಂಗ್ ಅಲ್ಕೋಹಾಲ್

ರಬ್ಬಿಂಗ್ ಅಲ್ಕೋಹಾಲನ್ನು ಕೂಡಾ ಬಳಸಿ ಕಿಟಕಿ ಮೇಲಿನ ಜಿಡ್ಡನ್ನು ತೆಗೆದು ಹಾಕಬಹುದು.

ಸಾಬೂನಿನ ನೀರು ಮತ್ತು ಸಿರ್ಕಾ

ಸಾಬೂನಿನ ನೀರು ಮತ್ತು ಸಿರ್ಕಾವನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಅದನ್ನು ಕಿಟಕಿ ಮೇಲೆ ಹಾಕಿದರೆ ನಿಮ್ಮ ಕೆಲಸ ಸುಲಭವಾಗುತ್ತದೆ.

ಬೇಕಿಂಗ್ ಸೋಡ -ಹೈಡ್ರೋಜನ್ ಪೆರಾಕ್ಸೈಡ್

ಎರಡು ಚಮಚ ಬೇಕಿಂಗ್ ಸೋಡಗೆ ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣ ಮಾಡಿ ಸ್ಪ್ರೇ ರೆಡಿ ಮಾಡಿಕೊಳ್ಳಿ. ಇದನ್ನು ಕಿಟಕಿ ಮೇಲೆ ಹಚ್ಚಿ ನಿಧಾನವಾಗಿ ತಿಕ್ಕಿದರೆ ಸಾಕು.

ಬೇಕಿಂಗ್ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್

ಕಿಟಕಿ ಮೇಲೆ ಬೇಕಿಂಗ್ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ಬ್ರಷ್ ಮೂಲಕ ಶುಚಿಗೊಳಿಸಬಹುದು.


ಸೂಚನೆ :ಮೇಲಿನ ಲೇಖನ ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story