ಕೂದಲಿಗೆ ಹಚ್ಚುವ ಕಲರ್ ನಿಂದ ಎದುರಾಗುವ ಕಾಯಿಲೆಗಳಿವು .!

Published by: Ranjitha R K | Jan 05, 2023

ಬಿಳಿ ಕೂದಲಿಗೆ ಕಲರ್

ಬಿಳಿ ಕೂದಲನ್ನು ಮರೆಮಾಡಲು ಜನರು ರಾಸಾಯನಿಕ ಬಣ್ಣದ ಮೊರೆ ಹೋಗುತ್ತಾರೆ.

Published by: Ranjitha R K | Jan 05, 2023

ಉಸಿರಾಟದ ತೊಂದರೆ

ಹೇರ್ ಕಲರ್ ಅಸ್ತಮಾ ರೋಗಿಗಳ ಉಸಿರಾಟದ ಸಮಸ್ಯೆಯನ್ನು ಹೆಚ್ಚಿಸುತ್ತದೆ

Published by: Ranjitha R K | Jan 05, 2023

ಕಣ್ಣುಗಳಿಗೆ ಹಾನಿ

ರಾಸಾಯನಿಕ ಕೂದಲಿನ ಬಣ್ಣ ಕಣ್ಣುಗಳಿಗೆ ಹಾನಿ ಉಂಟು ಮಾಡುತ್ತದೆ. ಇದು ದೃಷ್ಟಿಯ ಮೇಲೆ ಪರಿಣಾಮ ಬೀರಬಹುದು.

Published by: Ranjitha R K | Jan 05, 2023

ಕೂದಲು ಉದುರುವುದು

ಕೂದಲಿಗೆ ಕೆಮಿಕಲ್ ಕಲರ್ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ನಿಲ್ಲುತ್ತದೆ. ಕೂದಲು ಉದುರುತ್ತದೆ.

Published by: Ranjitha R K | Jan 05, 2023

ಡ್ಯಾಂಡ್ರಫ್ ಸಮಸ್ಯೆ

ಕೂದಲಿಗೆ ಹೇರ್ ಕಲರ್ ಹಚ್ಚುವುದರಿಂದ ಡ್ಯಾಂಡ್ರಫ್ ಸಮಸ್ಯೆ ಉಂಟಾಗುತ್ತದೆ.

Published by: Ranjitha R K | Jan 05, 2023

ಚರ್ಮದ ಸಮಸ್ಯೆ

ಅತಿಯಾದ ಕೆಮಿಕಲ್ ಬಳಕೆಯು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.

Published by: Ranjitha R K | Jan 05, 2023

VIEW ALL

Read Next Story