ಸನ್‌ ಟ್ಯಾನ್‌ನ್ನು ತೆಗೆದುಹಾಕಲು ಇಲ್ಲಿವೆ ಪರಿಣಾಮಕಾರಿ ಮಾರ್ಗಗಳು..!

Published by: Savita M B | Jun 14, 2023

ಆಲೂಗಡ್ಡೆ ರಸ

ಆಲೂಗಡ್ಡೆ ಟ್ಯಾನ್ಡ್ ತ್ವಚೆಗೆ ಉತ್ತಮ ಮನೆಮದ್ದು. ಆಲೂಗಡ್ಡೆ ರಸವನ್ನು ತ್ವಚೆಗೆ ಹಚ್ಚುವುದರಿಂದ ಟ್ಯಾನ್‌ನ್ನು ತೆಗೆದುಹಾಕಬಹುದು.

Published by: Savita M B | Jun 14, 2023

ಸೌತೆಕಾಯಿ ಮತ್ತು ರೋಸ್ ವಾಟರ್

ಸೌತೆಕಾಯಿ ಮತ್ತು ರೋಸ್ ವಾಟರ್ ಬಳಕೆಯು ಸನ್ ಟ್ಯಾನ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

Published by: Savita M B | Jun 14, 2023

ಮೊಸರು ಮತ್ತು ಟೊಮ್ಯಾಟೊ

ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಟೊಮೆಟೊ ರಸವು ಚರ್ಮವನ್ನು ಕಾಂತಿಯುತವಾಗಿಸುತ್ತದೆ.

Published by: Savita M B | Jun 14, 2023

ಅರಿಶಿನ ಮತ್ತು ಬೇಳೆ ಹಿಟ್ಟು

ಅರಿಶಿನವು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಹಿಟ್ಟನ್ನು ಅರಿಶಿಣದೊಂದಿಗೆ ಸೇರಿಸಿದಾಗ ಅದು ಟ್ಯಾನ್‌ ಆಗಿರುವ ಸ್ಕೀನ್‌ನ್ನು ಸುಧಾರಿಸುತ್ತದೆ.

Published by: Savita M B | Jun 14, 2023

ಸ್ಟ್ರಾಬೆರಿ ಮತ್ತು ಕೆನೆ

ಟ್ಯಾನಿಂಗ್ ಅನ್ನು ತೆಗೆದುಹಾಕಲು, ತಾಜಾ ಕೆನೆ ಮತ್ತು ಹಾಲಿನೊಂದಿಗೆ ಕೆಲವು ತಾಜಾ ಸ್ಟ್ರಾಬೆರಿಗಳನ್ನು ಮಿಶ್ರಣ ಮಾಡಿ. ಅದರ ಪೇಸ್ಟ್ ಚೆನ್ನಾಗಿ ತಯಾರಾದಾಗ, ಅದನ್ನು ನಿಮ್ಮ ಕೈಗಳಿಗೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಒಣಗಲು ಬಿಡಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.

Published by: Savita M B | Jun 14, 2023

ಜೇನು ಮತ್ತು ಪಪ್ಪಾಯಿ

ತಯಾರಿಸಿದ ಜೇನು ಮತ್ತು ಪಪ್ಪಾಯಿ ಪ್ಯಾಕ್ ತ್ವಚೆಯಿಂದ ಸನ್ ಟ್ಯಾನ್ ಹೋಗಲಾಡಿಸುತ್ತದೆ ಮತ್ತು ಚರ್ಮವನ್ನು ಪೋಷಿಸುತ್ತದೆ.

Published by: Savita M B | Jun 14, 2023

VIEW ALL

Read Next Story