ಹಣದ ಅನಗತ್ಯ ಖರ್ಚು ಕಡಿಮೆ ಮಾಡುವ ಸುಲಭ ಮಾರ್ಗ ಇಲ್ಲಿದೆ

Published by: Zee Kannada News Desk | Jul 19, 2024

ಆದರೆ ಎಷ್ಟೇ ಹಣ ಇದ್ದರೂ ಖರ್ಚಿಗೆ ಎಂಬ ಯೋಚನೆ ಬಂದಾಗ ಸಾಕಾಗುವುದಿಲ್ಲ ಆ ರೀತಿ ಅನಗತ್ಯ ಖರ್ಚನ್ನು ಕಡಿಮೆ ಮಾಡಲು ಸುಲಭ ಮಾರ್ಗ ಇಲ್ಲಿದೆ

Published by: Zee Kannada News Desk | Jul 19, 2024

ಆದಾಯ ಬಂದ ತಕ್ಷಣ ತಿಂಗಳಲ್ಲಿ ಎಷ್ಟು ಖರ್ಚಿದೆ ಎಂಬುದನ್ನು ಮೊದಲು ತಿಳಿಯಬೇಕು

Published by: Zee Kannada News Desk | Jul 19, 2024

ಪ್ರತಿದಿನ ನೀವು ಮಾಡುವ ಖರ್ಚನ್ನು ಬರೆದಿಡಬೇಕು

Published by: Zee Kannada News Desk | Jul 19, 2024

ಶಾಪಿಂಗ್ ಗೆ ಹೋದಾಗ ಅನಗತ್ಯ ಖರ್ಚನ್ನು ಮಾಡುವುದನ್ನ ಕಡಿಮೆ ಮಾಡಿ

Published by: Zee Kannada News Desk | Jul 19, 2024

ಡಿಜಿಟಲ್ ಪಾವತಿಗಳನ್ನು ಕಡಿಮೆ ಮಾಡಿ

Published by: Zee Kannada News Desk | Jul 19, 2024

ಆದಾಯಕ್ಕಿಂತ ಹೆಚ್ಚಿನ ಖರ್ಚನ್ನು ಮಿತಗೊಳಿಸಿ

Published by: Zee Kannada News Desk | Jul 19, 2024

ಗಳಿಸುವುದಕ್ಕಿಂತ ಅದರ ಸಂಗ್ರಹಣೆ ಮತ್ತು ಮಿತ ಖರ್ಚು ಎಷ್ಟು ಮುಖ್ಯ ಎಂಬುದನ್ನು ತಿಳಿಯಿರಿ

Published by: Zee Kannada News Desk | Jul 19, 2024

VIEW ALL

Read Next Story