ಮನುಷ್ಯನ ಜೀವನದಲ್ಲಿ ಹಣ ಎನ್ನುವುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ಆದರೆ ಎಷ್ಟೇ ಹಣ ಇದ್ದರೂ ಖರ್ಚಿಗೆ ಎಂಬ ಯೋಚನೆ ಬಂದಾಗ ಸಾಕಾಗುವುದಿಲ್ಲ ಆ ರೀತಿ ಅನಗತ್ಯ ಖರ್ಚನ್ನು ಕಡಿಮೆ ಮಾಡಲು ಸುಲಭ ಮಾರ್ಗ ಇಲ್ಲಿದೆ

ಆದಾಯ ಬಂದ ತಕ್ಷಣ ತಿಂಗಳಲ್ಲಿ ಎಷ್ಟು ಖರ್ಚಿದೆ ಎಂಬುದನ್ನು ಮೊದಲು ತಿಳಿಯಬೇಕು

ಪ್ರತಿದಿನ ನೀವು ಮಾಡುವ ಖರ್ಚನ್ನು ಬರೆದಿಡಬೇಕು

ಶಾಪಿಂಗ್ ಗೆ ಹೋದಾಗ ಅನಗತ್ಯ ಖರ್ಚನ್ನು ಮಾಡುವುದನ್ನ ಕಡಿಮೆ ಮಾಡಿ

ಡಿಜಿಟಲ್ ಪಾವತಿಗಳನ್ನು ಕಡಿಮೆ ಮಾಡಿ

ಆದಾಯಕ್ಕಿಂತ ಹೆಚ್ಚಿನ ಖರ್ಚನ್ನು ಮಿತಗೊಳಿಸಿ

ಗಳಿಸುವುದಕ್ಕಿಂತ ಅದರ ಸಂಗ್ರಹಣೆ ಮತ್ತು ಮಿತ ಖರ್ಚು ಎಷ್ಟು ಮುಖ್ಯ ಎಂಬುದನ್ನು ತಿಳಿಯಿರಿ

VIEW ALL

Read Next Story