ಭೀಮನ ಅಮಾವಾಸ್ಯೆ ಮಹತ್ವ
ಆಷಾಢ ಮಾಸದ ಅಮಾವಾಸ್ಯೆಯನ್ನು ದಕ್ಷಿಣ ಭಾರತದಲ್ಲಿ ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ
ಭೀಮನ ಅಮಾವಾಸ್ಯೆ ದಿನದಂದು ಪತಿಯ ಪಾದ ಪೂಜೆ ಮಾಡುವುದರಿಂದ ಒಳ್ಳೆದು ಎಂಬ ನಂಬಿಕೆ
ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಈ ಪೂಜೆ ಮಾಡಲಾಗುವುದು
ಭೀಮನ ಅಮವಾಸ್ಯೆಯನ್ನು ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ
ವಿಶೇಷವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಭಾಗಗಳಲ್ಲಿ ಆಚರಿಸಲಾಗುತ್ತದೆ
ಈ ವ್ರತ ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾದ ವ್ರತವಾಗಿದೆ
ಅವಿವಾಹಿತ ಹುಡುಗಿಯರು, ವಿವಾಹಿತ ಮಹಿಳೆಯರು ಈ ಪೂಜೆ ಮಾಡಬಹುದಾಗಿದೆ