ಡಾರ್ಕ್ ಅಂಡರ್ ಆರ್ಮ್ಸ್

ಡಾರ್ಕ್ ಅಂಡರ್ ಆರ್ಮ್ಸ್ ತೊಲಗಿಸಲು ಮನೆಯಲ್ಲಿನ ಈ ವಸ್ತುಗಳೇ ಸಾಕು..!

ಡಾರ್ಕ್ ಅಂಡರ್ ಆರ್ಮ್ಸ್

ಬೇಸಿಗೆ ಅಥವಾ ಚಳಿಗಾಲವಾಗಿರಲಿ, ಕಂಕುಳಲ್ಲಿ ಬೆವರು ಬರುತ್ತದೆ. ಇದರಿಂದಾಗಿ ಇಲ್ಲಿನ ಚರ್ಮ ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.

ಡಾರ್ಕ್ ಅಂಡರ್ ಆರ್ಮ್ಸ್

ಪದೇ ಪದೇ ಶೇವಿಂಗ್ ಮಾಡುವುದರಿಂದಲೂ ಕಂಕೂಳ ಕಪ್ಪಾಗುವುದು. ಕಂಕುಳಲ್ಲಿರುವ ಕಪ್ಪು ಕಲೆಗಳನ್ನು ಮನೆಯಲ್ಲಿರುವ ಕೆಲವು ವಸ್ತುಗಳಿಂದ ಸುಲಭವಾಗಿ ತೆಗೆಯಬಹುದು.

ಡಾರ್ಕ್ ಅಂಡರ್ ಆರ್ಮ್ಸ್

ಡಾರ್ಕ್ ಅಂಡರ್ ಆರ್ಮ್ಸ್ ತೊಲಗಿಸಲು ಅಡಿಗೆ ಸೋಡಾವು ತುಂಬಾ ಪರಿಣಾಮಕಾರಿಯಾಗಿದೆ.

ಡಾರ್ಕ್ ಅಂಡರ್ ಆರ್ಮ್ಸ್

ಒಂದು ಚಮಚ ಅಡಿಗೆ ಸೋಡಾ, 2 ಚಿಟಿಕೆ ಅರಿಶಿನ ಪುಡಿ ಮತ್ತು ಸ್ವಲ್ಪ ರೋಸ್ ವಾಟರ್ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಅಂಡರ್ ಆರ್ಮ್ಸ್ ಗೆ ಹಚ್ಚಿ.

ಡಾರ್ಕ್ ಅಂಡರ್ ಆರ್ಮ್ಸ್

ಸ್ವಲ್ಪ ಸಮಯದ ನಂತರ ಅದನ್ನು ಉಗುರುಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ. ಕೆಲವೇ ದಿನಗಳಲ್ಲಿ ಡಾರ್ಕ್ ಅಂಡರ್ ಆರ್ಮ್ಸ್ ಮಾಯವಾಗುವುದು.

ಡಾರ್ಕ್ ಅಂಡರ್ ಆರ್ಮ್ಸ್

ಒಂದು ಬಟ್ಟಲಿನಲ್ಲಿ ಸೌತೆಕಾಯಿ ಮತ್ತು ಆಲೂಗಡ್ಡೆ ರಸವನ್ನು ತೆಗೆದುಕೊಂಡು ಮಿಶ್ರಣ ಮಾಡಿ. ಈಗ ಹತ್ತಿಯ ಸಹಾಯದಿಂದ ಡಾರ್ಕ್ ಅಂಡರ್ ಆರ್ಮ್ಸ್ ಇರುವಲ್ಲಿ ಹಚ್ಚಿ.

ಡಾರ್ಕ್ ಅಂಡರ್ ಆರ್ಮ್ಸ್

ಸುಮಾರು 20 ನಿಮಿಷಗಳ ಕಾಲ ಬಿಟ್ಟು ಬಳಿಕ ತೊಳೆಯಿರಿ. ಕಂಕುಳಲ್ಲಿನ ಕಪ್ಪು ಕಲೆ ಬೇಗನೆ ಹೋಗಬಹುದು.

ಡಾರ್ಕ್ ಅಂಡರ್ ಆರ್ಮ್ಸ್

ಒಂದು ಬಟ್ಟಲಿನಲ್ಲಿ ಕಡಲೆ ಬೇಳೆ ಹಿಟ್ಟು, ನಿಂಬೆ ರಸ ಮತ್ತು ಮೊಸರು ಬೆರೆಸಿ ಪೇಸ್ಟ್ ತಯಾರಿಸಿ ಮತ್ತು ಡಾರ್ಕ್ ಅಂಡರ್ ಆರ್ಮ್ಸ್ ಇರುವ ಜಾಗಕ್ಕೆ ಹಚ್ಚಿ.

ಡಾರ್ಕ್ ಅಂಡರ್ ಆರ್ಮ್ಸ್

ಸುಮಾರು 15 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ. ಕೆಲವು ದಿನಗಳ ಕಾಲ ಈ ವಿಧಾನವನ್ನು ಅಳವಡಿಸಿಕೊಂಡರೆ ಡಾರ್ಕ್ ಅಂಡರ್ ಆರ್ಮ್ಸ್ ಹೋಗುವುದು.

VIEW ALL

Read Next Story