ಮೂಗಿನಲ್ಲಿ ರಕ್ತಸ್ರಾವ ಸಮಸ್ಯೆಗೆ ಮನೆಮದ್ದು

Published by: Yashaswini V | Mar 16, 2023

ಐಸ್ ಪ್ಯಾಕ್

ಸ್ವಚ್ಛವಾದ, ಮೃದುವಾದ ಟವಲ್ನಲ್ಲಿ ಐಸ್ ಪ್ಯಾಕ್ ಹಾಕಿ ಕೆಲ ನಿಮಿಷಗಳ ಕಾಲ ಮೂಗಿನ ಮೇಲಿಡಿ. ಇದರಿಂದ ರಕ್ತಸ್ರಾವ ತಕ್ಷಣವೇ ನಿಲ್ಲುತ್ತದೆ.

Published by: Yashaswini V | Mar 16, 2023

ಕೊತ್ತಂಬರಿ

ರಕ್ತಸ್ರಾವವಾದಾಗಲೆಲ್ಲ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ ಮಲಗಿ ಹಣೆಯ ಮೇಲೆ ಹಚ್ಚಬೇಕು. ಅದು ಮೂಗಿನಿಂದ ರಕ್ತಸ್ರಾವವನ್ನು ತ್ವರಿತವಾಗಿ ನಿಲ್ಲಿಸುತ್ತದೆ.

Published by: Yashaswini V | Mar 16, 2023

ಬೇಲ್ ಪತ್ರೆ

ಬೇಲ್ ಎಲೆಗಳನ್ನು ಅರೆದು ಅದರ ರಸ ತೆಗೆದು ಮೂಗಿಗೆ ಹಾಕಿದರೆ ರಕ್ತಸ್ರಾವ ನಿಲ್ಲುತ್ತದೆ.

Published by: Yashaswini V | Mar 16, 2023

ತುಳಸಿ

ಮೂಗಿನ ರಕ್ತಸ್ರಾವದ ಸಮಸ್ಯೆಯಿಂದ ತೊಂದರೆಗೀಡಾದವರು ತುಳಸಿ ಎಲೆಗಳ ರಸವನ್ನು ತೆಗೆದು ಅದನ್ನು ಮೂಗಿಗೆ ಹಾಕುವುದರಿಂದ ಪರಿಹಾರ ಪಡೆಯಬಹುದು.

Published by: Yashaswini V | Mar 16, 2023

ಮುಲ್ತಾನಿ ಮಿಟ್ಟಿ

ರಾತ್ರಿ ವೇಳೆ ಒಂದು ಲೋಟ ನೀರಿನಲ್ಲಿ ಒಂದು ಚಮಚ ಮುಲ್ತಾನಿ ಮಿಟ್ಟಿಯನ್ನು ಹಾಕಿ ನೆನೆಸಿ. ಬೆಳಿಗ್ಗೆ ಆ ನೀರನ್ನು ಸೋಸಿ ಕುಡಿಯುವುದರಿಂದ ಮೂಗಿನ ರಕ್ತಸ್ರಾವ ಸಮಸ್ಯೆಯಿಂದ ಪರಿಹಾರ ದೊರೆಯಲಿದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

Published by: Yashaswini V | Mar 16, 2023

VIEW ALL

Read Next Story