ಸ್ತನದ ಗಾತ್ರ ಹೆಚ್ಚಿಸಲು ಮನೆಯಲ್ಲಿಯೇ ಈ ಸರಳ ಉಪಾಯ ಅನುಸರಿಸಿ

Published by: Ranjitha R K | Mar 16, 2023

ಸ್ತನದ ಗಾತ್ರ ಹೆಚ್ಚಿಸಲು ಅನೇಕ ಮಹಿಳೆಯರು ಶಸ್ತ್ರ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಅಲ್ಲದೆ ದುಬಾರಿ ಚಿಕಿತ್ಸೆ ಪಡೆಯುತ್ತಾರೆ.

Published by: Ranjitha R K | Mar 16, 2023

ಸ್ತನದ ಗಾತ್ರ ಹೆಚ್ಚಗದಿರಲು ನಾನಾ ಕಾರಣಗಳಿರಬಹುದು. ದೇಹ ತೂಕ ಕಡಿಮೆಯಾಗಿರುವುದು ಕೂಡಾ ಇದಕ್ಕೆ ಒಂದು ಕಾರಣವಾಗಿರಬಹುದು.

Published by: Ranjitha R K | Mar 16, 2023

ಮಸಾಜ್ ಮಾಡುವ ಮೂಲಕ ಸ್ತನದ ಗಾತ್ರ ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ನಿತ್ಯವೂ ಸ್ನಾನಕ್ಕೆ ಮುನ್ನ ಮಸಾಜ್ ಮಾಡಿಕೊಳ್ಳಬೇಕು.

Published by: Ranjitha R K | Mar 16, 2023

.ಮೆಂತ್ಯೆ ಕಾಳಿನಲ್ಲಿ ಮೇಸ್ಟೋಜೆನಿಕ್ ಎಫೆಕ್ಟ್ ಇರುತ್ತದೆ. ಇದು ಸ್ತನದ ಗಾತ್ರ ಹೆಚ್ಚಾಗಲು ಕಾರಣವಾಗಿದೆ.

Published by: Ranjitha R K | Mar 16, 2023

ಸ್ತನದ ಗಾತ್ರ ಹೆಚ್ಚ್ಜಿಸಲು ನಿತ್ಯವೂ ಉಷ್ಟಾಸನ ಮಾಡಬಹುದು. ಈ ಯೋಗ ಮಾಡುವುದರಿಂದ ಸ್ತನಗಳ ಗಾತ್ರ ಹೆಚ್ಚಾಗುತ್ತದೆ.

Published by: Ranjitha R K | Mar 16, 2023

ಸ್ತನದ ಗಾತ್ರ ಹೆಚ್ಚ್ಜಿಸಲು ಎಸ್ಟೋಜನ್ ಅಂಶ ಇರುವಂಥಹ ಆಹಾರವನ್ನು ಸೇವಿಸಬೇಕು. ಎಸ್ಟೋಜನ್ ಸ್ತನಗಳ ಗಾತ್ರದ ಮೇಲೆ ಪರಿಣಾಮ ಬೀರುವ ಹಾರ್ಮೋನ್ ಆಗಿದೆ.

Published by: Ranjitha R K | Mar 16, 2023

ಈರುಳ್ಳಿ ರಸ ಕೂಡಾ ಸ್ತನಗಳ ಗಾತ್ರದ ಮೇಲೆ ಪರಿಣಾಮ ಬೀರುತ್ತದೆ. ನಿತ್ಯ ಮಲಗುವ ಮುನ್ನ ಈ ರಸಕ್ಕೆ ಜೇನು ಮತ್ತು ಅರಶಿನ ಬೆರೆಸಿ ಸ್ತನಗಳಿಗೆ ಮಸಾಜ್ ಮಾಡಿದರೆ ಸ್ತನಗಳ ಗಾತ್ರ ಹೆಚ್ಚಾಗುತ್ತದೆ.

Published by: Ranjitha R K | Mar 16, 2023

ನಿಮ್ಮ ಆಹಾರದಲ್ಲಿ ಮೂಲಂಗಿ ಸೇವಿಸಿದರೂ ಕೂಡಾ ಸ್ತನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳಬಹುದು.

Published by: Ranjitha R K | Mar 16, 2023

VIEW ALL

Read Next Story