ಈ ಋತುವಿನಲ್ಲಿ ನುಗ್ಗೆಕಾಯಿ, ಸೊಪ್ಪು ತಿಂದರೆ ಸಿಗುವುದು ಅದ್ಭುತ ಪ್ರಯೋಜನ

Published by: Zee Team | Apr 17, 2023

ನುಗ್ಗೆ ಸೋಪ್ಪಿನಲ್ಲಿರುವ ಗುಣಗಳು ದೇಹದ ರಕ್ತದ ಸಕ್ಕರೆಯನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ಇದು ಬೆಸ್ಟ್ ಫುಡ್.

Published by: Zee Team | Apr 17, 2023

ನುಗ್ಗೆಕಾಯಿ ಕ್ಲೋರೋಜಿನ್ ಆಮ್ಲ ಮತ್ತು ಆಂಟಿ ಒಬೆಸಿಟಿ ಗುಣ ಲಕ್ಷಣಗಳನ್ನು ಹೊಂದಿದೆ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by: Zee Team | Apr 17, 2023

ನುಗ್ಗೆಸೊಪ್ಪಿನಲ್ಲಿರುವ ಪೋಷಕಾಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಋತುಮಾನದ ಕಾಯಿಲೆಗಳಿಂದ ದೂರವಿರಬಹುದು.

Published by: Zee Team | Apr 17, 2023

ನುಗ್ಗೆಸೊಪ್ಪಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶವಿದ್ದು, ಇದರ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ರೋಗಗಳಿಗೆ ಮುಕ್ತಿ ಸಿಗುತ್ತದೆ.

Published by: Zee Team | Apr 17, 2023

ನುಗ್ಗೆಕಾಯಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮದ ಆರೋಗ್ಯಕ್ಕೆ ಸಹಕಾರಿ. ಇದರ ಬಳಕೆಯಿಂದ ತ್ವಚೆ ಮೊಡವೆ ಮುಕ್ತವಾಗುತ್ತದೆ.

Published by: Zee Team | Apr 17, 2023

ನುಗ್ಗೆಕಾಯಿಯಲ್ಲಿರುವ ಅಂಶಗಳು ಫರ್ಟಿಲಿಟಿ ಸುಧಾರಿಸುತ್ತದೆ. ಗರ್ಭಾವಸ್ಥೆಯಲ್ಲಿ ಇದನ್ನೂ ತಿನ್ನುವಂತೆ ಸಲಹೆ ಮಾಡಲಾಗುತ್ತದೆ.

Published by: Zee Team | Apr 17, 2023

ನುಗ್ಗೆಕಾಯಿ, ಅದರ ಎಲೆ, ಬೀಜ ಎಲ್ಲವನ್ನೂ ಸೇವಿಸಬಹುದು. ಇದರ ಎಲೆಯನ್ನು ಯಾವುದಾದರೂ ಧಾನ್ಯದ ಜೊತೆ ಸೇರಿಸಿ ಅಡುಗೆ ತಯಾರಿಸಬಹುದು.

Published by: Zee Team | Apr 17, 2023

VIEW ALL

Read Next Story