ಬಿಸಿಲ ಧಗೆ ಏರುತ್ತಿದೆ. ಮನೆಯ ಹೊರಗೆ ಮಾತ್ರವಲ್ಲ ಮನೆಯೊಳಗೇ ಕೂಡಾ ಕೂರುವುದು ಕಷ್ಟವಾಗುತ್ತಿದೆ.
ನಿರಂತರ ಫ್ಯಾನ್, ಕೂಲರ್, ಎಸಿ ಯಲ್ಲಿ ಕೂರುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಇದರ ಬದಲಾಗಿ ಮನೆಯೊಳಗೆ ಕೆಲವು ಸಸಿಗಳನ್ನು ನೆಡುವುದರಿಂದ ಮನೆಯ ಒಳಗೆ ತಂಪಾದ ಗಾಳಿ ಪಸರಿಸುತ್ತದೆ.
ಆಲೋವಿರಾ ವಿಷ ಗಾಳಿಯನ್ನು ಶುದ್ದ ಮಾಡುತ್ತದೆ. ಜೊತೆಗೆ ತಪು ಹವೆ ನೀಡುವ ಕೆಲಸ ಮಾಡುತ್ತದೆ.
ಈ ಸಸಿ ಮನೆಯೊಳಗೆ ತೇವಾಂಶ ಉಳಿಯುವಂತೆ ಮಾಡುತ್ತದೆ. ಇದರಿಂದ ತಂಪು ಗಾಳಿ ಬೀಸುತ್ತದೆ. ಬೇಸಿಗೆಯಲ್ಲಿ ಇಡೀ ಮನೆ ತಂಪಾಗಿರುತ್ತದೆ.
ಈ ಸಸಿ ಕೂಡಾ ಮನೆಯಲ್ಲಿ ತೇವಾಂಶ ಉಳಿಯುವಂತೆ ನೋಡಿಕೊಳ್ಳುತ್ತದೆ, ಇದರಿಂದ ದಿನವಿಡೀ ಮನೆ ತಂಪಾಗಿರುತ್ತದೆ.
ವಿಷಕಾರಿ ಗಾಳಿಯನ್ನು ಮನಿಪ್ಲಾಂಟ್ ಫಿಲ್ಟರ್ ಮಾಡುತ್ತದೆ. ಇದರಿಂದ ಮನೆ ತಂಪಾಗಿರುತ್ತದೆ.
ಸ್ನೇಕ್ ಪ್ಲಾಂಟ್ ರಾತ್ರಿ ವೇಳೆ ಆಕ್ಸಿಜನ್ ನೀಡುತ್ತದೆ. ಇದರಿಂದ ರಾತ್ರಿ ವೇಳೆ ಮನೆ ತಂಪಾಗಿರುತ್ತದೆ.
ಲೆಮನ್ ಗ್ರಾಸ್ ಮನೆಯನ್ನು ಕೂಲ್ ಆಗಿ ಇಡಲು ಸಹಾಯ ಮಾಡುತ್ತದೆ. ಇದು ಸೊಳ್ಳೆಯನ್ನು ಓಡಿಸಲು ಕೂಡಾ ನೆರವಾಗುತ್ತದೆ.
ಬೇಬಿ ರಬ್ಬರ್ ಪ್ಲಾಂಟ್ ಇದು ಹೀಟ್ ಕಂಟ್ರೋಲ್ ಮಾಡುತ್ತದೆ. ಹಾಗಾಗಿ ಕೋಣೆಯನ್ನು ತಂಪಾಗಿ ಇಡಲು ಸಹಾಯ ಮಾಡುತ್ತದೆ.
ಸೂಚನೆ :ಈ ಲೇಖನವನ್ನು ಸಾಮಾನ್ಯ ಮಾಹಿತಿ ಆಧಾರದ ಮೇಲೆ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಕನ್ನಡ ಅನುಮೋದಿಸುವುದಿಲ್ಲ.