ಚಳಿಗಾಲದಲ್ಲಿ ಜಿಮ್ ಪ್ರಾರಂಭಿಸುವುದು ದೇಹಕ್ಕೆ ಒಳ್ಳೆಯದಾ.. ಕೆಟ್ಟದ್ದಾ.. ?

Published by: Zee Kannada News Desk | Jan 10, 2024

ಒಳ್ಳೆಯದಾ ಅಥವಾ ಕೆಟ್ಟದ್ದಾ?

ಚಳಿಗಾಲದಲ್ಲಿ ದೇಹವು ಸಾಮಾನ್ಯಕ್ಕಿಂತ ಹೆಚ್ಚು ಉಷ್ಣತೆಯನ್ನು ಬಯಸುತ್ತದೆ. ಚಳಿಗಾಲದಲ್ಲಿ ಹೆಚ್ಚಾಗುವ ಸ್ಕೂಲಕಾಯವನ್ನು ನಿಯಂತ್ರಿಸಲು ಈ ಶಾಖವು ಅಗತ್ಯವಾಗಿರುವುದರಿಂದ, ಚಳಿಗಾಲದಲ್ಲಿ ಜಿಮ್ ಪ್ರಾರಂಭಿಸುವುದರಲ್ಲಿ ತಪ್ಪೇನಿಲ್ಲ!

Published by: Zee Kannada News Desk | Jan 10, 2024

ಉತ್ತಮ ನಿದ್ರೆಗೆ ಸಹಾಯಕ

ಈ ವ್ಯಾಯಾಮವು ಆಳವಾದ ನಿದ್ರೆಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ, ಆ ರೀತಿಯಲ್ಲಿ ಆರೋಗ್ಯಕರ, ಶಾಂತ ನಿದ್ರೆ ಪಡೆಯಲು ಚಳಿಗಾಲದಲ್ಲಿ ವ್ಯಾಯಾಮ ಮಾಡಿರಿ.

Published by: Zee Kannada News Desk | Jan 10, 2024

ದೇಹದ ತೂಕ ನಿಯಂತ್ರಣ

ಚಳಿಗಾಲದಲ್ಲಿ ವ್ಯಾಯಾಮವು ಕನಿಷ್ಟ ಶಕ್ತಿಯ ನಷ್ಟದೊಂದಿಗೆ ಸಾಕಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡಲು ಉತ್ತಮ ಮಾರ್ಗವಾಗಿದೆ. ಅಂದರೆ ಬೇಸಿಗೆಗೆ ಹೋಲಿಸಿದರೆ ಇದು ಹೆಚ್ಚು ಕ್ಯಾಲೊರಿಗಳನ್ನು ಕರಗಿಸುವಲ್ಲಿ ಸಹಾಕರಿಸುತ್ತದೆ.

Published by: Zee Kannada News Desk | Jan 10, 2024

ನಿಯಮಿತ ಹೃದಯ ಬಡಿತ

ಬೇಸಿಗೆಯಲ್ಲಿ ವ್ಯಾಯಾಮ ಮಾಡುವುದರಿಂದ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಅದೇ ಚಳಿಗಾಲದ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ಹೆಚ್ಚಿದ ಹೃದಯ ಬಡಿತವನ್ನು ನಿಯಂತ್ರಣದಲ್ಲಿ ಇಡಬಹುದು.

Published by: Zee Kannada News Desk | Jan 10, 2024

ರಿಫ್ರೆಶ್‌ ಮಾಡುತ್ತದೆ

ಈ ಚಳಿಗಾಲದ ವ್ಯಾಯಾಮಗಳು ಶಕ್ತಿಯ ನಷ್ಟವನ್ನು ಕಡಿಮೆ ಮಾಡಲು ಮತ್ತು ದಿನವಿಡೀ ನಮ್ಮನ್ನು ತಾಜಾವಾಗಿರಿಸಲು ಸಹಾಯ ಮಾಡುತ್ತದೆ.

Published by: Zee Kannada News Desk | Jan 10, 2024

ದೇಹದ ಆಯಾಸ

ಬೇಸಿಗೆಯ ವ್ಯಾಯಾಮಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ವ್ಯಾಯಾಮವು ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ.

Published by: Zee Kannada News Desk | Jan 10, 2024

VIEW ALL

Read Next Story