ಪರ್ಸ್ ನಲ್ಲಿ ಸದಾ ಹಣ ತುಂಬಿರುತ್ತದೆ ಎಂದರೆ ಮಹಾಲಕ್ಷ್ಮೀಯ ಕೃಪೆ ನಿಮ್ಮ ಮೇಲಿದೆ ಎಂದರ್ಥ.
ಮಾನಸಿಕ ನೆಮ್ಮದಿ ಮತ್ತು ಆರ್ಥಿಕ ಸ್ಥಿತಿ ಚೆನ್ನಾಗಿರಬೇಕಾದರೆ ಪರ್ಸ್ ನಲ್ಲಿ ಕಮಲದ ಹೂವಿನ ಬೀಜಗಳನ್ನು ಇಟ್ಟುಕೊಂಡಿರಬೇಕು.
ಪರ್ಸ್ ನಲ್ಲಿ ಶ್ರೀ ಯಂತ್ರ ಇಟ್ಟುಕೊಂಡರೆ ಜೀವನದಲ್ಲಿ ಮಹಾ ಲಕ್ಷ್ಮೀಯ ಕೃಪೆ ಇರುತ್ತದೆ ಎಂದರ್ಥ.
ಗೋಮತಿ ಚಕ್ರವನ್ನು ಪರ್ಸ್ ನಲ್ಲಿ ಇಟ್ಟರೆ ಲಕ್ಷ್ಮೀ ದೇವಿಯ ಕೃಪೆ ಜೀವನದಲ್ಲಿ ಹೆಚ್ಚೇ ಇರುತ್ತದೆ.
ಧನ ಸಂಪತ್ತು ಪ್ರಾಪ್ತಿಗಾಗಿ ಪರ್ಸ್ ನಲ್ಲಿ ಏಳು ಹಳದಿ ಬಣ್ಣದ ಕವಡೆಗಳನ್ನು ಇಟ್ಟುಕೊಳ್ಳಬೇಕು.
ಸೌಭಾಗ್ಯ ಮತ್ತು ಸಮೃದ್ದಿಗಾಗಿ ಪರ್ಸ್ ನಲ್ಲಿ ಅಶ್ವಥ ಮರದ ಎಲೆಗಳನ್ನು ಇಟ್ಟುಕೊಳ್ಳಬೇಕು.
ಪರ್ಸ್ ನಲ್ಲಿ ರುದ್ರಾಕ್ಷಿ ಇಟ್ಟುಕೊಳ್ಳುವುದರಿಂದ ದರಿದ್ರ ದೂರವಾಗುತ್ತದೆ.
.ಪರ್ಸ್ ನಲ್ಲಿ ತುಳಸಿ ದಳವನ್ನು ಇಟ್ಟುಕೊಳ್ಳುವುದು ಕೂಡಾ ಶುಭ ಎಂದೇ ಹೇಳಲಾಗುತ್ತದೆ.