Goddess Lakshmi: ತಾಯಿ ಲಕ್ಷ್ಮಿಯ ಫೋಟೋ ಬಳಿ ಈ ವಸ್ತುವನ್ನಿಟ್ಟು ಚಮತ್ಕಾರ ನೋಡಿ (Web story)

Published by: Nitin Tabib | Jan 12, 2023

1. ದಕ್ಷಿಣಾವರ್ತಿ ಶಂಖವನ್ನು ನಿತ್ಯ ಪೂಜಿಸುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ದಕ್ಷಿಣಾವರ್ತಿ ಶಂಖ ಬಲಭಾಗಕ್ಕೆ ತೆರೆದುಕೊಳ್ಳುತ್ತದೆ. ಈ ಶಂಖವನ್ನು ದಿವ್ಯ ಶಂಖ ಎಂದು ಹೇಳಲಾಗುತ್ತದೆ

Published by: Nitin Tabib | Jan 12, 2023

2. ದಕ್ಷಿಣಾವರ್ತಿ ಶಂಖದಲ್ಲಿ ಜಲವನ್ನಿಟ್ಟು ಅದನ್ನು ಮನೆಯ ಎಲ್ಲಾ ದಿಕ್ಕುಗಳಲ್ಲಿ ಸಿಮ್ಪದಿಸುವುದರಿಂದ ನಕಾರಾತ್ಮಕ ಶಕ್ತಿ ಸರ್ವನಾಶವಾಗುತ್ತದೆ. ಪೂಜೆಯ ವೇಳೆ ಶಂಖಕ್ಕು ಕೂಡ ಧೂಪ-ದೀಪ ಬೆಳಗಬೇಕು,.

Published by: Nitin Tabib | Jan 12, 2023

3. ದಕ್ಷಿಣಾವರ್ತಿ ಶಂಖವನ್ನು ಮನೆಯಲ್ಲಿ ತಾಯಿ ಲಕ್ಷ್ಮಿಯ ಫೋಟೋ ಬಳಿ ಇರಿಸಬೇಕು. ಕೆಂಪು ಬಣ್ಣದ ವಸ್ತ್ರದ ಮೇಲೆ ಅದನ್ನು ಇರಿಸಬೇಕು.

Published by: Nitin Tabib | Jan 12, 2023

4. ಶಂಖದಲ್ಲಿ ಗಂಗಾಜಲ, ಕುಶವನ್ನಿಡಬೇಕು. ಬಳಿಕ ಆಸನದ ಮೇಲೆ ಕುಳಿತು ಓಂ ಶ್ರೀ ಲಕ್ಷ್ಮಿ ಸಹೋದರಾಯನಮಃ ಮಂತ್ರವನ್ನು ಜಪಿಸಬೇಕು

Published by: Nitin Tabib | Jan 12, 2023

5. ಕನಿಷ್ಠ ಅಂದರೆ 5 ಜಪಮಾಲೆಗಳವರೆಗೆ ಈ ಮಂತ್ರವನ್ನು ಪಠಿಸಿದರೆ, ತಾಯಿ ಲಕ್ಷ್ಮಿ ಸ್ಥಾಯಿ ನಿವಾಸಿಯಾಗುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ

Published by: Nitin Tabib | Jan 12, 2023

VIEW ALL

Read Next Story