ಈ ದಿನಾಂಕದಂದು ಜನಿಸಿದ ಹೆಣ್ಣು ಮಕ್ಕಳ ಮದುವೆ ತಡವಾಗಿಯೇ ಆಗುವುದಂತೆ

ಸಂಖ್ಯಾ ಶಾಸ್ತ್ರ

ಸಂಖ್ಯಾ ಶಾಸ್ತ್ರದ ಪತ್ರಕರ ವ್ಯಕ್ಜ್ತಿಯ ಜನ್ಮ ದಿನಾಂಕದ ಆಧಾರದಲ್ಲಿ ಆತನ ಸ್ವಭಾವ, ಗುಣ ನಡತೆ ಭಾಗ್ಯವನ್ನು ತಿಳಿದುಕೊಳ್ಳಬಹುದು.

ಮೂಲಾಂಕ 8

ಇದನು ನಾವು ಮೂಲಾಂಕ 8 ಇರುವ ಹುಡುಗಿಯರ ಭಾಗ್ಯದ ಬಗ್ಗೆ ತಿಳಿದುಕೊಳ್ಳೋಣ.

ಮೂಲಾಂಕ 8

ಯಾವ ಹುಡುಗಿಯರು ೮, ೧೭ ಮತ್ತು ೨೬ನೆ ದಿನಾಂಕ ಜನಿಸಿರುತ್ತಾರೆಯೋ ಅವರ ಮೂಲಾಂಕ ೮ ಆಗಿರುತ್ತದೆ.

ಅಧಿಪತಿ ಶನಿ

ಮೂಲಾಂಕ ೮ ರ ಅಧಿಪತಿ ಶನಿ, ಶನಿ ನ್ಯಾಯದಾತ , ಕರ್ಮ ಫಲದಾತ .

ಕರ್ಮದಲ್ಲಿ ವಿಶ್ವಾಸ

ಅಂಕ ಜ್ಯೋತಿಷ್ಯದ ಪ್ರಕಾರ ಮೂಲಾಂಕ ೮ ರ ಹುಡುಗಿಯರಿಗೆ ಕರ್ಮದಲ್ಲಿ ವಿಶ್ವಾಸ ಇರುತ್ತದೆ.

ಸದಾ ಜಗಳ

ಮೂಲಾಂಕ ೮ ರ ಹುಡುಗಿಯರ ಪ್ರೇಮ ಸಂಬಂಧ ಸರಿಯಾಗಿ ಇರುವುದಿಲ್ಲ, ಸಂಗಾತಿಯೊಂದಿಗೆ ಸದಾ ಜಗಳ ಆಗುತ್ತಲೇ ಇರುವುದು.

ತಡವಾಗಿ ಮದುವೆ

ಶಾಸ್ತ್ರಗಳ ಪ್ರಕಾರ ಮೂಲಾಂಕ ೮ ರ ಹೆಣ್ಣುಮಕ್ಕಳ ಮದುವೆ ತಡವಾಗಿಯೇ ಆಗುವುದು.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story