ರೋಸ್ ವಾಟರ್ಅನ್ನು ನೇರವಾಗಿ ತ್ವಚೆಗೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ.
ರೋಸ್ ವಾಟರ್ ತ್ವಚೆಗೆ ಮಾತ್ರವಲ್ಲದೇ ದೇಹಕ್ಕೂ ಒಳ್ಳೆಯದು ಎನ್ನುತ್ತಾರೆ.
ರೋಸ್ ವಾಟರ್ ನಿಂದ ಗಾಯಗಳನ್ನು ಶುಚಿಗೊಳಿಸಬಹುದು ಅಲ್ಲದೇ ಇದು ನೋವನ್ನು ನಿವಾರಿಸುತ್ತದೆ.
ರೋಸ್ ವಾಟರ್ನಲ್ಲಿರುವ ಆಂಡಿಆಕ್ಸಿಡೆಂಟಲ್ಗಳು ಒತ್ತಡವನ್ನು ಸುಲಭವಾಗಿ ನಿವಾರಿಸುತ್ತದೆ.
ರೋಸ್ ವಾಟರ್ನಲ್ಲಿರುವ ಗುಣಗಳು ತಲೆನೋವನ್ನು ಕಡಿಮೆ ಮಾಡಲು ಸಹ ಬಹಳ ಸಹಾಯಕವಾಗಿದೆ.
ಉಸಿರಾಟದ ತೊಂದರೆ ಮತ್ತು ಇತರ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ರೋಸ್ ಮಾಟರ್ ಪ್ರಮುಖ ಪಾತ್ರ ವಹಿಸುತ್ತದೆ.