ಬಿಳಿ ಕೂದಲಿಗೆ ಮನೆಮದ್ದು

ಸಾಮಾನ್ಯವಾಗಿ ನಾವು ವಯಸ್ಸಾದಂತೆ ಕಪ್ಪು ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ.

Mar 20,2023

ಬಿಳಿ ಕೂದಲಿಗೆ ಮನೆಮದ್ದು

ಇದರಿಂದಾಗಿ ಅವರು ಕಡಿಮೆ ಆತ್ಮವಿಶ್ವಾಸ ಮತ್ತು ಮುಜುಗರವನ್ನು ಎದುರಿಸಬೇಕಾಗುತ್ತದೆ.

ಬಿಳಿ ಕೂದಲಿಗೆ ಮನೆಮದ್ದು

ನೀವು ಕೆಲವು ಮನೆಮದ್ದುಗಳ ಮೂಲಕ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು.

ಬಿಳಿ ಕೂದಲಿಗೆ ಮನೆಮದ್ದು

ಕಪ್ಪು ಚಹಾವು ಬಿಳಿ ಕೂದಲಿಗೆ ಉತ್ತಮ ಪರಿಹಾರವಾಗಿದೆ. ಇದು ಕೂದಲಿಗೆ ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ.

ಬಿಳಿ ಕೂದಲಿಗೆ ಮನೆಮದ್ದು

ಚಹಾಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿ, ಗಾಢವಾದ ಕಪ್ಪು ಬಣ್ಣಕ್ಕೆ ತಿರುಗಿದಾಗ, ಗ್ಯಾಸ್‌ ಆಫ್‌ ಮಾಡಿ, ತಣ್ಣಗಾಗಲು ಬಿಡಿ.

ಬಿಳಿ ಕೂದಲಿಗೆ ಮನೆಮದ್ದು

ಈಗ ಸ್ನಾನ ಮಾಡುವ ಮುನ್ನ, ಈ ನೀರನ್ನು ಕೂದಲಿಗೆ ಹಚ್ಚಿ. ಕೂದಲು ಸಂಪೂರ್ಣವಾಗಿ ಒಣಗಲು ಬಿಡಿ.

ಬಿಳಿ ಕೂದಲಿಗೆ ಮನೆಮದ್ದು

ಕೂದಲು ಸಂಪೂರ್ಣವಾಗಿ ಒಣಗಿದಾಗ, ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.

ಬಿಳಿ ಕೂದಲಿಗೆ ಮನೆಮದ್ದು

ನೀವು ಬಯಸಿದ ಫಲಿತಾಂಶವನ್ನು ಪಡೆಯುತ್ತೀರಿ.

VIEW ALL

Read Next Story