ಮಾವಿನ ಫೇಸ್ ಮಾಸ್ಕ್

ಮಾವು ಬೇಸಿಗೆಯಲ್ಲಿ ಸಿಗುವ ಋತುಮಾನದ ಹಣ್ಣು. ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೋಲೇಟ್, ವಿಟಮಿನ್ ಎ, ಸಿ, ಇ ಮತ್ತು ಡಯೆಟರಿ ಫೈಬರ್ ನಂತಹ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ.

Bhavishya Shetty
May 31,2023

ಮಾವಿನ ಫೇಸ್ ಮಾಸ್ಕ್

ಮೊಸರಿನ ಸಹಾಯದಿಂದ ಮಾವಿನ ಫೇಸ್ ಮಾಸ್ಕ್ ಮಾಡಿ ತಯಾರಿಸಲಾಗುತ್ತದೆ. ವಿಟಮಿನ್ ಬಿ ಮತ್ತು ವಿಟಮಿನ್ ಸಿ ಯಂತಹ ಗುಣಗಳು ಮಾವಿನ ಹಣ್ಣಿನಲ್ಲಿವೆ.

ಮಾವಿನ ಫೇಸ್ ಮಾಸ್ಕ್

ಈ ಫೇಸ್ ಮಾಸ್ಕ್ ಅನ್ನು ಹಚ್ಚುವುದರಿಂದ ನಿಮ್ಮ ಚರ್ಮದಲ್ಲಿ ಕಾಲಜನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಾವಿನ ಫೇಸ್ ಮಾಸ್ಕ್

ಮಾವಿನಹಣ್ಣಿನ ಫೇಸ್ ಮಾಸ್ಕ್ ತಯಾರಿಸಲು, ಮೊದಲು ಒಂದು ಬೌಲ್ ತೆಗೆದುಕೊಳ್ಳಿ. ಮಾವಿನ ಹಣ್ಣಿನ ತಿರುಳು ಅಥವಾ ಸಿಪ್ಪೆ ಸಹಿತ, ಮೊಸರು ಮತ್ತು ಜೇನುತುಪ್ಪವನ್ನು ಸೇರಿಸಿ.

ಮಾವಿನ ಫೇಸ್ ಮಾಸ್ಕ್

ಈ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ಮಾಡಿ. ಈಗ ನಿಮ್ಮ ಮ್ಯಾಂಗೋ ಫೇಸ್ ಮಾಸ್ಕ್ ಸಿದ್ಧವಾಗಿದೆ.

ಮಾವಿನ ಫೇಸ್ ಮಾಸ್ಕ್

ಮುಖಕ್ಕೆ ಹಚ್ಚುವ ಮೊದಲು ಫೇಸ್ ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ. ಇದನ್ನು ಹಚ್ಚಿದ ಸುಮಾರು 15 ರಿಂದ 20 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಸಾಮಾನ್ಯ ನೀರಿನ ಸಹಾಯದಿಂದ ಸ್ವಚ್ಛವಾಗಿ ತೊಳೆಯಿರಿ.

ಮಾವಿನ ಫೇಸ್ ಮಾಸ್ಕ್

ಉತ್ತಮ ಫಲಿತಾಂಶಕ್ಕಾಗಿ, ನೀವು ವಾರಕ್ಕೊಮ್ಮೆಯಾದರೂ ಈ ಫೇಸ್ ಮಾಸ್ಕ್ ಹಚ್ಚಬೇಕು

ಮಾವಿನ ಫೇಸ್ ಮಾಸ್ಕ್

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

VIEW ALL

Read Next Story