ಕನಸಿನಲ್ಲಿ ಚಿನ್ನ ಕಂಡರೆ ಈ ಘಟನೆಗಳ ಮುನ್ಸೂಚನೆ

ಸ್ವಪ್ನ ಶಾಸ್ತ್ರ

ಪ್ರತಿ ಕನಸಿನ ಅರ್ಥವನ್ನು ಸ್ವಪ್ನ ಶಾಸ್ತ್ರದಲ್ಲಿ ಬರೆಯಲಾಗಿದೆ. ಕನಸಿನ ಅರ್ಥವು ಶುಭ ಮತ್ತು ಅಶುಭ ಎರಡೂ ಆಗಿರಬಹುದು.ಕನಸಿನಲ್ಲಿ ಚಿನ್ನವನ್ನು ನೋಡುವುದು ಕೂಡ ಕೆಲವು ಸೂಚನೆಗಳನ್ನು ನೀಡುತ್ತದೆ.

ಚಿನ್ನಾಭರಣ ನೋಡುವುದು

ಕನಸಿನಲ್ಲಿ ಬಹಳಷ್ಟು ಚಿನ್ನಾಭರಣ ನೋಡುವುದೆಂದರೆ ದೊಡ್ಡ ಮಟ್ಟದ ಖರ್ಚು ನಿಮ್ಮ ಎದುರಿಗಿದೆ ಎನ್ನುವುದು

ಚಿನ್ನಾಭರಣ ಕಳೆದು ಹೋಗುವುದು

ಚಿನ್ನಾಭರಣ ಕಳೆದು ಹೋಗುವ ಕನಸು ಬಿದ್ದರೆ ನಿಮ್ಮ ವ್ಯಾಪಾರ, ವ್ಯವಹಾರದಲ್ಲಿ ಮೋಸ ಆಗುತ್ತದೆ ಎನ್ನುವುದನ್ನು ಸೂಚಿಸುತ್ತದೆ.

ನೆಲದಲ್ಲಿ ಬಿದ್ದಿರುವ ಚಿನ್ನ

ಎಲ್ಲೋ ಬಿದ್ದಿರುವ ಚಿನ್ನ ಸಿಗುವ ಕನಸಿನಲ್ಲಿ ಕಂಡರೆ ನಷ್ಟದ ಸಂಕೇತವಾಗಿದೆ.

ಚಿನ್ನದ ಆಭರಣ ಧರಿಸುವುದು

ನೀವು ಚಿನ್ನದ ಆಭರಣ ಧರಿಸುವುದನ್ನು ಕನಸಿನಲ್ಲಿ ಕಂಡರೆ ನಿಮಗೆ ಹತ್ತಿರದವರ ಸಾವಿನ ಸುದ್ದಿ ಕೇಳುತ್ತೀರಿ.

ಚಿನ್ನ ಖರೀದಿ

ಚಿನ್ನ ಖರೀದಿಸುತ್ತಿರುವ ಕನಸು ಕಂಡರೆ ನಿಮ್ಮ ಭಾಗ್ಯ ಬೆಳಗುತ್ತದೆ ಎಂದರ್ಥ.

ಚಿನ್ನದ ಉಡುಗೊರೆ

ನಿಮಗೆ ಯಾರಾದರೂ ಚಿನ್ನವನ್ನು ಉಡುಗೊರೆಯಾಗಿ ನೀಡುವ ಕನಸು ಬಿದ್ದರೆ ಅದು ಶುಭ ಸಂಕೇತವಾಗಿರುತ್ತದೆ.

ಚಿನ್ನ ಕಳೆದು ಹೋಗುವುದು

ಚಿನ್ನ ಕಳೆದು ಹೋಗುವ ಕನಸು ಅಶುಭವಾಗಿರುತ್ತದೆ.ಇದು ಭವಿಷ್ಯದಲ್ಲಿ ಆಗುವ ಧನ ಹಾನಿಯನ್ನು ತೋರಿಸುತ್ತದೆ.


ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ

VIEW ALL

Read Next Story