ಸುಂದರ, ಕಾಂತಿಯುತ ತ್ವಚೆಗಾಗಿ ತುಂಬಾ ಪ್ರಯೋಜನಕಾರಿ ಹಸಿ ಹಾಲು

Yashaswini V
May 02,2024

ಹಾಲು

ಹಾಲು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ ಚರ್ಮಕ್ಕೆ ಸಹ ತುಂಬಾ ಪ್ರಯೋಜನಕಾರಿ.

ಚರ್ಮಕ್ಕೆ ಹಾಲು

ದೀರ್ಘಕಾಲದವರೆಗೆ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು ಹಾಲು ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. ಚರ್ಮಕ್ಕೆ ಹಾಲಿನ ಪ್ರಯೋಜನಗಳೆಂದರೆ...

ಮೃದುವಾದ ಚರ್ಮ

ಹಸಿ ಹಾಲನ್ನು ಇಡೀ ದೇಹಕ್ಕೆ ಅನ್ವಯಿಸುವುದರಿಂದ ಚರ್ಮ ಮೃದುವಾಗುತ್ತದೆ.

ಕಾಂತಿಯುತ ಚರ್ಮ

ಹಾಲು ಮತ್ತು ರೋಸ್ ವಾಟರ್ ಬೆರೆಸಿ ಇಡೀ ದೇಹಕ್ಕೆ ಮಸಾಜ್ ಮಾಡುವುದರಿಂದ ಚರ್ಮದ ಬಣ್ಣ ಕ್ರಮೇಣ ಸುಧಾರಿಸುತ್ತದೆ.

ಸುಕ್ಕು ನಿವಾರಣೆ

ಹಾಲಿನ ಕೆನೆಯೊಂದಿಗೆ ಜೇನುತುಪ್ಪ ಬೆರೆಸಿ ಮುಖಕ್ಕೆ ಅನ್ವಯಿಸುವುದರಿಂದ ಸುಕ್ಕು ನಿವಾರಣೆಯಾಗುತ್ತದೆ.

ಟ್ಯಾನಿಂಗ್ ರಿಮೂವ್

ಓಟ್ ಮೀಲ್ ಮತ್ತು ಹಾಲನ್ನು ಬೆರೆಸಿ ಪೇಸ್ಟ್ ತಯಾರಿಸಿ ಅದನ್ನು ಮುಖಕ್ಕೆ ಅನ್ವಯಿಸಿ. ಅದು ಒಣಗಿದ ಬಳಿಕ ನಿಧಾನವಾಗಿ ಸ್ಕ್ರಬ್ ಮಾಡಿ. ಇದರಿಂದ ಟ್ಯಾನಿಂಗ್ ಅನ್ನು ಸುಲಭವಾಗಿ ತೆಗೆದುಹಾಕಬಹುದು.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story