ಬಿಳಿ ಕೂದಲಿಗೆ ಮನೆಮದ್ದು

ಅನೇಕ ಜನರಿಗೆ ಸಣ್ಣ ಪ್ರಾಯದಿಂದಲೇ ಬಿಳಿಕೂದಲು ಕಾಣಿಸಿಕೊಳ್ಳುವ ಸಮಸ್ಯೆ ಇರುತ್ತದೆ. ಹೀಗಾಗಿ ಈ ಸಮಸ್ಯೆ ಎದುರಿಸುವ ಜನರಿಗೆ ಇಂದು ನಾವು ಮನೆಮದ್ದನ್ನು ತಂದಿದ್ದೇವೆ.

Bhavishya Shetty
May 11,2023

ಬಿಳಿ ಕೂದಲಿಗೆ ಮನೆಮದ್ದು

ಈ ಒಂದು ಆಯುರ್ವೇದ ಎಣ್ಣೆಯಿಂದ ಬಿಳಿಕೂದಲು ಬುಡದಿಂದಲೇ ಮಾಯವಾಗುತ್ತದೆ. ಈ ಎಣ್ಣೆ ತಯಾರಿಸಲು ಬೇಕಿರುವುದು ಕೊಬ್ಬರಿ ಎಣ್ಣೆ, ಕರಿಬೇವಿನ ಎಲೆ, ಬೆಟ್ಟದ ನೆಲ್ಲಿಕಾಯಿ.

ಬಿಳಿ ಕೂದಲಿಗೆ ಮನೆಮದ್ದು

ಒಂದು ಪಾತ್ರೆಯಲ್ಲಿ 1 ರಿಂದ 2 ಕಪ್ ತೆಂಗಿನೆಣ್ಣೆ, ಒಂದು ಹಿಡಿ ಕರಿಬೇವಿನ ಸೊಪ್ಪು, ಕತ್ತರಿಸಿ ಇಟ್ಟುಕೊಂಡ ನೆಲ್ಲಿಕಾಯಿ ಹಾಕಿ ಚೆನ್ನಾಗಿ ಕುದಿಸಿ, ಎಣ್ಣೆ ಕಪ್ಪಾದ ಬಳಿಕ ಸ್ವವ್ ಆಫ್ ಮಾಡಿ. ಈ ಎಣ್ಣೆಯನ್ನು ತಣ್ಣಗಾಗಲು ಬಿಡಿ.

ಬಿಳಿ ಕೂದಲಿಗೆ ಮನೆಮದ್ದು

ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಸಮೃದ್ಧವಾಗಿದೆ. ಇದರಿಂದ ನಿಮ್ಮ ಕೂದಲು ದಟ್ಟವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುತ್ತದೆ.

ಬಿಳಿ ಕೂದಲಿಗೆ ಮನೆಮದ್ದು

ಕರಿಬೇವಿನ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪ್ರೋಟೀನ್ ಗಳಿದ್ದು, ಕೂದಲನ್ನು ಆರೋಗ್ಯಕರವಾಗಿ ಮತ್ತು ಬಲವಾಗಿರಿಸುತ್ತದೆ.

ಬಿಳಿ ಕೂದಲಿಗೆ ಮನೆಮದ್ದು

ಈ ಎಣ್ಣೆಯಿಂದ ನಿಮ್ಮ ಕೂದಲಿಗೆ ಬಹಳಷ್ಟು ಪ್ರಯೋಜನವಿದ್ದು, ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸುತ್ತದೆ.

VIEW ALL

Read Next Story