1. ಲವಂಗ- ಲವಂಗದಲ್ಲಿ ಹಲವು ಲಾಭಕಾರಿ ಅಂಶಗಳಿದ್ದು ಅವು ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ ಸಾಬೀತಾಗುತ್ತವೆ.

Nitin Tabib
Jun 23,2023


2. ಪುರುಷರ ಆರೋಗ್ಯಕ್ಕೆ ಲವಂಗ ತುಂಬಾ ಲಾಭಕಾರಿಯಾಗಿದೆ.


3. ಹೀಗಿರುವಾಗ ಲವಂಗ ನೀರು ಪುರುಷರ ಆರೋಗ್ಯಕ್ಕೆ ಹೇಗೆ ಲಾಭಕಾರಿಯಾಗಿದೆ ತಿಳಿದುಕೊಳ್ಳೋಣ ಬನ್ನಿ,


4. ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಕರಿಸುತ್ತದೆ.


5. ಇದು ಪುರುಷರ ಪಾಲಿಗೆ ಫರ್ಟೀಲಿಟಿ ಬೂಸ್ಟರ್ ರೀತಿ ಕಾರ್ಯನಿರ್ವಹಿಸುತ್ತದೆ.


6. ನಿತ್ಯ ಲವಂಗ ನೀರು ಸೇವಿಸಿದರೆ ಒತ್ತಡ ಕಡಿಮೆಯಾಗುತ್ತದೆ.


7. ನಿತ್ಯ ಲವಂಗದ ನೀರನ್ನು ಕುರಿದರೆ ಟ್ಯೂಮರ್ ಅಪಾಯ ಕಡಿಮೆಯಾಗುತ್ತದೆ.


8. ಇದು ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವ ಕೆಲಸ ಮಾಡುತ್ತದೆ.


9. ಒಂದು ಗ್ಲಾಸ್ ನೀರಿನಲ್ಲಿ ಒಂದು ಚಮಚೆ ಲವಂಗ ಹಾಕಿ ರಾತ್ರಿ ಇಡೀ ನೆನೆಹಾಕಿ, ಬೆಳಗ್ಗೆ ಈ ನೀರನ್ನು ಸೋಸಿ ಕುಡಿಯಿರಿ.


10. ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ.

VIEW ALL

Read Next Story