ತೆಂಗಿನ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿದ್ರೆ ಕಡುಕಪ್ಪು ಕೂದಲು ನಿಮ್ಮದಾಗುತ್ತೆ!

Savita M B
Jan 15,2025


ನಮ್ಮಲ್ಲಿ ಅನೇಕರಿಗೆ ಕಾಲಕಾಲಕ್ಕೆ ಟೀ ಅಥವಾ ಕಾಫಿ ಬೇಕಾಗುತ್ತದೆ. ಕೆಲವರು 1 ಕಪ್ ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.


ಅದರಂತೆ ಕೂದಲಿಗೂ ಕಾಫಿ ಪುಡಿ ವರದಾನವಿದ್ದಂತೆ ಎನ್ನುವುದು ನಿಮಗೇ ಗೊತ್ತೇ? ಇಲ್ಲವಾದರೇ ಇದೀಗ ತಿಳಿಯೋಣ..


ಇತ್ತೀಚಿನ ದಿನಗಳಲ್ಲಿ, ಅನೇಕ ಯುವಕ-ಯುವತಿಯರು ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತದೆ.


40 ವರ್ಷಗಳ ನಂತರ ಬರುವ ಸಮಸ್ಯೆಗಳು ಬೇಗ ಬರುತ್ತಿರುವುದರಿಂದ ಯುವಕರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.


ಕಾಫಿ ಬೀಜದ ಪುಡಿಯನ್ನು ತೆಂಗಿನ ಎಣ್ಣೆಯಲ್ಲಿ ಮಿಕ್ಸ್‌ ಮಾಡಿ ಕೂದಲಿಗೆ ಅರ್ಧಗಂಟೆ ಬಿಟ್ಟು ತೊಳೆದರೇ ಕೂದಲಿನ ಹಲವಾರು ಸಮಸ್ಯೆಗಳಿಗ ಮುಕ್ತಿ ನೀಡಬಹುದಾಗಿದೆ..


ಕೂದಲು ಸ್ಮೂತ್‌ ಆಗಬೇಕೆಂದರೇ ಕಾಫಿ ಪುಡಿ ಬೆರೆಸಿದ ತೆಂಗಿನ ಎಣ್ಣೆಗೆ ಅಲೂವೇರಾವನ್ನು ಬೆರೆಸಿ ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ..


ಇದರಿಂದ ಕೂದಲು ಸ್ಮೂತ್‌ ಆಗುವುದರ ಜೊತೆಗೆ ಎಲ್ಲ ಸಮಸ್ಯೆಗಳೂ ದೂರವಾಗುತ್ತವೆ..

VIEW ALL

Read Next Story