ಪೋಷಕಾಂಶಗಳನ್ನು ತೆಗೆದುಕೊಳ್ಳದಿರುವುದು.
ಮಾನಸಿಕ ಒತ್ತಡಗಳನ್ನು ತೆಗೆದುಕೊಳ್ಳುವುದು.
ಕಡಿಮೆ ತಿನ್ನುವುದು.
ಅತಿಯಾಗಿ ವ್ಯಾಯಮ ಮಾಡುವುದು.
ಸರಿಯಾಗಿ ನಿದ್ರೆ ಮಾಡದಿರುವುದು.
ಹೆಚ್ಚಾಗಿ ಲಿಕ್ವಿಡ್ ಡಯಟ್ ಮಾಡುವುದು.
ಆಹಾರ ಪೂರಕಗಳನ್ನು ತೆಗೆದುಕೊಳ್ಳುವುದು.
ದಿನೇ ದಿನೇ ಒಂದೇ ರೀತಿಯ ಆಹಾರವನ್ನು ಸೇವಿಸುವುದು.
ತೂಕ ಇಳಿಸುವಾಗ ಹೊಸ ಹೊಸ ಆಹಾರಗಳನ್ನು ಪ್ರಯತ್ನಿಸುವುದು.
ಆಹಾರ ಸೇವಿಸುವಾಗ ನೀವು ಸೇವಿಸುತ್ತಿರುವ ಆಹಾರದ ಬಗ್ಗೆ ಸರಿಯಾಗಿ ಗಮನ ಕೇಂದ್ರೀಕರಿಸದೇ ಇರುವುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.