ಈ ಆಹಾರಗಳ ಜೊತೆ ಎಂದಿಗೂ ಚಹಾ ಸೇವಿಸಲೇಬಾರದು

Published by: Zee Team | Jan 20, 2023

ಅರಿಶಿನ

ಚಹಾ ಮತ್ತು ಅರಿಶಿನ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್, ಮಲಬದ್ಧತೆ ಅಥವಾ ಆಮ್ಲೀಯತೆ ಉಂಟಾಗುತ್ತದೆ.

Published by: Zee Team | Jan 20, 2023

ಸೇಬು

ಸೇಬು ತಿಂದ ನಂತರ ಎಂದಿಗೂ ಚಹಾ ಕುಡಿಯಬೇಡಿ. ಇದು ಅನೇಕ ವಿಧಗಳಲ್ಲಿ ಆರೋಗ್ಯವನ್ನು ಹಾನಿಗೊಳಿಸುತ್ತದೆ.

Published by: Zee Team | Jan 20, 2023

ನಿಂಬೆ ಹಣ್ಣು

ನಿಂಬೆಯೊಂದಿಗೆ ಚಹಾವನ್ನು ಸೇವಿಸಿದರೆ, ನಂತರ ಆಸಿಡ್ ರಿಫ್ಲಕ್ಸ್ ಮತ್ತು ಎದೆಯುರಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು.

Published by: Zee Team | Jan 20, 2023

ಸೊಪ್ಪುಗಳು

ಚಹಾ ಮತ್ತು ಸೊಪ್ಪು ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಇದು ಜೀರ್ಣಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

Published by: Zee Team | Jan 20, 2023

ಪಕೋಡ

ಸಾಮಾನ್ಯವಾಗಿ ಚಹಾದೊಂದಿಗೆ ಬಜ್ಜಿ, ಬೋಂಡ, ಪಕೋಡ ಸೇವಿಸುವ ಅಭ್ಯಾಸ ಕೆಲವರಿಗೆ ಇರುತ್ತದೆ. ಆದರಿದು ದೇಹದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

Published by: Zee Team | Jan 20, 2023

ಬೇಳೆ ಕಾಳುಗಳು

ಟೀ ಜೊತೆಗೆ ಬೇಳೆ ಕಾಳುಗಳ ಸೇವನೆಯು ಉದರ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು.

Published by: Zee Team | Jan 20, 2023

ಡ್ರೈ ಫ್ರೂಟ್ಸ್

ಚಹಾದೊಂದಿಗೆ ಡ್ರೈ ಫ್ರೂಟ್ಸ್ ಸೇವನೆಯು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

Published by: Zee Team | Jan 20, 2023

VIEW ALL

Read Next Story