ಊಟದ ಮಧ್ಯೆ ನೀರು ಕುಡಿಯುವುದು ವಿಷಕ್ಕೆ ಸಮ

Published by: Ranjitha R K | Mar 29, 2023

ಊಟದ ಮಧ್ಯೆ ನೀರು ಕುಡಿಯುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಕೊಬ್ಬಿನ ರೂಪ ಪಡೆದುಕೊಳ್ಳುತ್ತದೆ. ಇದು ದೇಹ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

Published by: Ranjitha R K | Mar 29, 2023

ಊಟದ ಮಧ್ಯೆ ನೀರು ಕುಡಿಯುವುದರಿಂದ ಇನ್ಸುಲಿನ್ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಕೊಬ್ಬು ಕೂಡಾ ಹೆಚ್ಚಾಗುತ್ತದೆ.

Published by: Ranjitha R K | Mar 29, 2023

ಊಟದ ಮಧ್ಯೆ ನೀರು ಕುಡಿಯುವುದರಿಂದ ಹೊಟ್ಟೆ ಬೇಗನೆ ತುಂಬುವುದಲ್ಲದೆ, ಹಸಿವು ಕೂಡಾ ಸತ್ತು ಹೋಗುತ್ತದೆ.

Published by: Ranjitha R K | Mar 29, 2023

ಊಟದ ಮಧ್ಯೆ ನೀರು ಕುಡಿಯುವುದರಿಂದ ಆಸಿಡ್ ರಿಫ್ಲೆಕ್ಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

Published by: Ranjitha R K | Mar 29, 2023

ಊಟದ ಮಧ್ಯೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Published by: Ranjitha R K | Mar 29, 2023

ಊಟದ ಮಧ್ಯೆ ನೀರು ಕುಡಿಯುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ದೇಹ ತೂಕ ಹೆಚ್ಚಾಗುವ ಅಪಾಯ ಎದುರಾಗುತ್ತದೆ.

Published by: Ranjitha R K | Mar 29, 2023

ಊಟದ ಮಧ್ಯೆ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗುವುದೇ ಹೆಚ್ಚು. ನಿಮಗೂ ಈ ಅಭ್ಯಾಸವಿದ್ದರೆ ತಕ್ಷಣ ಬಿಟ್ಟು ಬಿಡಿ.

Published by: Ranjitha R K | Mar 29, 2023

VIEW ALL

Read Next Story