ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ಉದ್ದನೆ ಬೆಳೆಯುವುದು ಕೂದಲು

Ranjitha R K
Nov 10,2023

ಕೂದಲ ಆರೈಕೆ

ರಾತ್ರಿಯಲ್ಲಿ ಕೆಲವು ಸುಲಭವಾದ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಕೂದಲನ್ನು ಬಲಪಡಿಸಬಹುದು.

ಕೂದಲ ಆರೈಕೆ

ರಾತ್ರಿ ಮಲಗುವ ಮುನ್ನ ಕೂದಲ ಸಿಕ್ಕನ್ನು ಸರಿಯಾಗಿ ಬಿಡಿಸಿಕೊಳ್ಳಿ.

ಕೂದಲ ಆರೈಕೆ

ರಾತ್ರಿ ಒದ್ದೆ ಕುದಲಿನೊಂದಿಗೆ ಮಲಗಬೇಡಿ. ಮಲಗುವ ಮುನ್ನ ಕೂದಲನ್ನು ಸರಿಯಾಗಿ ಒಣಗಿಸಿಕೊಳ್ಳಿ.

ಕೂದಲ ಆರೈಕೆ

ರಾತ್ರಿ ಮಲಗುವ ಮುನ್ನ ಕೂದಲಿಗೆ ಸಿರಮ್ ಹಚ್ಚುವುದರಿಂದ ಕೂದಲು ಮೃದುವಾಗುವುದು. ವಾಗಿರುತ್ತದೆ.

ಕೂದಲ ಆರೈಕೆ

ನೆತ್ತಿಯ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ಕೂದಲು ಸದೃಢ

ಕೂದಲ ಆರೈಕೆ

ಮಲಗುವಾಗ ಕೂದಲನ್ನು ಲೂಸ್ ಆಗಿ ಕಟ್ಟುವುದರಿಂದ ಕೂದಲು ಉದುರುವುದಿಲ್ಲ.

ಕೂದಲ ಆರೈಕೆ

ರಾತ್ರಿ ಮಲಗುವಾಗ ಸಿಲ್ಕ್ ಅಥವಾ ಸ್ಯಾಟಿನ್ ದಿಂಬುಗಳನ್ನು ಬಳಸಿ. ಇದರಿಂದ ಕೂದಲು ಉದುರುವುದು ತಪ್ಪುತ್ತದೆ.

ಕೂದಲ ಆರೈಕೆ

ಮಲಗುವ ವೇಳೆ ಲೂಸ್ ಬನ್ ಹಾಕಿ. ಇದರಿಂದ ಕೂದಲು ಉದುರುವುದನ್ನು ತಡೆಯುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು, ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ತೆಗೆದುಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಪರಿಶೀಲಿಸುವುದಿಲ್ಲ.

VIEW ALL

Read Next Story