ಬೀಟ್ರೂಟ್‌ನಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಹಿತಕರ!

Published by: Yashaswini V | Feb 02, 2024

ಉತ್ಕರ್ಷಣ ನಿರೋಧಕ ಅಂಶ

ಬೀಟ್ರೂಟ್ ರಸವು ಇತರ ಹಣ್ಣು, ತರಕಾರಿಗಳ ರಸಗಳಿಗಿಂತ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶಗಳನ್ನು ಒಳಗೊಂಡಿದೆ. ಬೀಟ್ರೂಟ್‌ ಬಳಕೆಯಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಅವುಗಳೆಂದರೆ...

Published by: Yashaswini V | Feb 02, 2024

ಅಧಿಕ ರಕ್ತದೊತ್ತಡ

ಬೀಟ್ರೂಟ್ ಸೇವನೆಯು ರಕ್ತವು ಮುಕ್ತವಾಗಿ ಹರಿಯುವಂತೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

Published by: Yashaswini V | Feb 02, 2024

ವಿಷಕಾರಿ ಅಂಶ

ಬ್ರೀಟ್ರೂಟ್‌ ಜ್ಯೂಸ್‌ ಸೇವನೆಯಿಂದ ಲಿವರ್‌ನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ.

Published by: Yashaswini V | Feb 02, 2024

ಮೆದುಳಿನ ಕಾರ್ಯ ಕ್ಷಮತೆ

ಬೀಟ್ರೂಟ್ ಸೇವನೆಯು ಮೆದುಳಿನ ಭಾಗಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನ ಕಾರ್ಯ ಕ್ಷಮತೆಯನ್ನು ವೇಗವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

Published by: Yashaswini V | Feb 02, 2024

ರಕ್ತದಲ್ಲಿನ ಸಕ್ಕರೆಯ ಮಟ್ಟ

225 ಮಿಲಿ ಬೀಟ್ರೂಟ್ ಜ್ಯೂಸ್ ಅನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು.

Published by: Yashaswini V | Feb 02, 2024

ಕರುಳಿನ ಆರೋಗ್ಯ

ಬೀಟ್ರೂಟ್ ಕರುಳಿನಲ್ಲಿರುವ ಜೀವಕೋಶಗಳಿಗೆ ಎನರ್ಜಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.

Published by: Yashaswini V | Feb 02, 2024

ಜೀರ್ಣಕ್ರಿಯೆ

ಬೀಟ್ರೂಟ್ ನ ಎಲೆಗಳನ್ನು ಪಾಲಕ್‌ ಸೊಪ್ಪಿನಂತೆ ಬೇಯಿಸಿ ಸೇವಿಸಬಹುದು. ಇದರಿಂದ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸಬಹುದು.

Published by: Yashaswini V | Feb 02, 2024

ಹೃದಯದ ಆರೋಗ್ಯ

ನಿಯಮಿತವಾಗಿ ಬೀಟ್ರೂಟ್‌ ಸೇವನೆಯಿಂದ ಹೃದಯದ ಆರೋಗ್ಯ ಸೇರಿದಂತೆ ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

Published by: Yashaswini V | Feb 02, 2024

VIEW ALL

Read Next Story