ಕಿತ್ತಳೆ ಮಾತ್ರವಲ್ಲ ಅದರ ಸಿಪ್ಪೆ ಕೂಡಾ ಉಪಯೋಗಕಾರಿ.
ಕಿತ್ತಳೆ ಸಿಪ್ಪೆಯನ್ನು ಪುಡಿ ಮಾಡಿ ಕೂದಲಿಗೆ ಬಳಸಿದರೆ ಕುದಲಿನ್ ಆರೋಗ್ಯ ಹೆಚ್ಚುವುದು.
ಕಿತ್ತಳೆ ಸಿಪ್ಪೆಯನ್ನು ನೆತ್ತಿಯ ಮೇಲೆ ಉಜ್ಜಿ ಸ್ವಲ್ಪ ಹೊತ್ತು ಒಣಗಲು ಬುದಬೇಕು ನಂತರ ಸ್ನಾನ ಮಾಡಬೇಕು
ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿದರೆ ವ್ಯತ್ಯಾಸ ತಿಳಿಯುತ್ತದೆ.
ಕಿತ್ತಳೆ ಸಿಪ್ಪೆಯ ಪುಡಿಯನ್ನು ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚುವುದರಿಂದ ತಲೆ ಹೊಟ್ಟಿನ ಸಮಸ್ಯೆ ದೂರವಾಗುವುದು.
ಕಿತ್ತಳೆ ಪುಡಿಯನ್ನು ತೆಂಗಿನೆಣ್ಣೆ, ಆಲೋವಿರಾ ಜೆಲ್ ಮತ್ತು ರೋಸ್ ವಾಟರ್ ನೊಂದಿಗೆ ಬೆರೆಸಿ ಹಚ್ಚಬಹುದು.
ಕಿತ್ತಳೆ ಸಿಪ್ಪೆ ಕೂದಲ ಬೆಳವಣಿಗೆಗೆ ಕೂಡಾ ಸಹಾಯ ಮಾಡುತ್ತದೆ.
ಕಿತ್ತಳೆ ಸಿಪ್ಪೆ ಹಚ್ಚುವುದರಿಂದ ಕೂದಲು ಉದುರುವುದನ್ನು ಕೂಡಾ ತಡೆಯಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.