ಒಳಾಂಗಣಸಸ್ಯ

Oxygen plant: ಮನೆಯ ಗಾಳಿಯನ್ನು ನೈಸರ್ಗಿಕವಾಗಿ ಶುದ್ಧೀಕರಿಸುವ ಆಕ್ಸಿಜನ್ ಪ್ಲಾಂಟ್..!

ಒಳಾಂಗಣಸಸ್ಯ

ಅನೇಕ ಜನರು ಮನೆಯಲ್ಲಿ ಒಳಾಂಗಣ ಸಸ್ಯಗಳನ್ನು ಬೆಳೆಸುತ್ತಾರೆ. ಹೀಗೆ ಮಾಡುವುದರಿಂದ ಮನೆಯಲ್ಲಿನ ಗಾಳಿಯು ಶುದ್ಧವಾಗಿರುತ್ತದೆ.

ಒಳಾಂಗಣಸಸ್ಯ

ಆಂಥೂರಿಯಂ ಸಸ್ಯವನ್ನು ಈಗ ಹೆಚ್ಚಾಗಿ ಒಳಾಂಗಣ ಗಿಡವಾಗಿ ಬೆಳೆಯಲಾಗುತ್ತದೆ. ಈ ಸಸ್ಯಗಳು ತಾಜಾ ಮತ್ತು ಸ್ವಚ್ಛ ಗಾಳಿಯನ್ನು ನೀಡುತ್ತವೆ.

ಒಳಾಂಗಣಸಸ್ಯ

ಸುಮಾರು 300 ರೂಪಾಯಿಗೆ ಮಾರುಕಟ್ಟೆಯಲ್ಲಿ ಸಿಗುವ ಈ ಸಸ್ಯ, ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ.

ಒಳಾಂಗಣಸಸ್ಯ

ಈ ಸಸ್ಯವು ವೀಳ್ಯದೆಲೆ ಆಕಾರದ ಹಸಿರು ಎಲೆ ಮತ್ತು ಕೆಂಪು ಹೂವುಗಳನ್ನು ಹೊಂದಿರುತ್ತದೆ.

ಒಳಾಂಗಣಸಸ್ಯ

ವಿಚಿತ್ರವೆಂದರೆ ಈ ಹೂವುಗಳು ಅಷ್ಟು ಸುಲಭವಾಗಿ ಬಾಡುವುದಿಲ್ಲ.. 6 ತಿಂಗಳ ಕಾಲ ತಾಜಾ ಇರುತ್ತವೆ.

ಒಳಾಂಗಣಸಸ್ಯ

ಈ ಸಸ್ಯವು ಇಂಡೋನೇಷ್ಯಾದ ಸ್ಥಳೀಯ ಗಿಡವಾಗಿದೆ. ಇದು ಯಾವುದೇ ಹವಾಮಾನದಲ್ಲಿ ಬೆಳೆಯಬಲ್ಲದು.

ಒಳಾಂಗಣಸಸ್ಯ

ಅದಕ್ಕಾಗಿಯೇ ಈ ಗಿಡವನ್ನು ಮನೆಯ ಒಳಗೆ, ಹಿತ್ತಲಿನಲ್ಲಿ, ಬಾಲ್ಕನಿಯಲ್ಲಿ ಬೆಳೆಸಬಹುದು. ಇದು ಬಿಸಿಲು, ಮಳೆ, ಚಳಿಯನ್ನು ತಡೆದುಕೊಂಡು ಚೆನ್ನಾಗಿ ಬೆಳೆಯುತ್ತದೆ.

ಒಳಾಂಗಣಸಸ್ಯ

ಈ ಸಸ್ಯದ ಮುಖ್ಯ ವಿಶೇಷತೆಯೆಂದರೆ ಅದು ಇಂಗಾಲದ ಡೈಆಕ್ಸೈಡ್ ಅನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಆಮ್ಲಜನಕವನ್ನು ನೀಡುತ್ತದೆ.

ಒಳಾಂಗಣಸಸ್ಯ

ಈ ಮರಕ್ಕೆ ಹೆಚ್ಚು ನೀರು ಹಾಕುವ ಅಗತ್ಯವಿಲ್ಲ. ವಾರಕ್ಕೊಮ್ಮೆ ಸ್ವಲ್ಪ ತೇವವಾಗಿದ್ದರೆ ಈ ಸಸ್ಯವು ತಾಜಾ ಇರುತ್ತದೆ.

VIEW ALL

Read Next Story