ಪಾಲಕ್‌ ಸೊಪ್ಪು ಸೇವನೆಯಿಂದ ಆರೋಗ್ಯಕ್ಕಿರುವ 9 ಲಾಭಗಳಿವು

Published by: Chetana N Devarmani | Oct 13, 2024

ಮಲಬದ್ಧತೆ

ಪಾಲಕ್ ರಕ್ತನಾಳಗಳನ್ನು ಆರೋಗ್ಯಕರವಾಗಿರಿಸುತ್ತದೆ. ಇದರಲ್ಲಿರುವ ನಾರಿನಂಶದಿಂದಾಗಿ ಕರುಳು ಶುದ್ಧವಾಗುತ್ತದೆ. ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ.

Published by: Chetana N Devarmani | Oct 13, 2024

ಮಧುಮೇಹ

ಮಧುಮೇಹ ರೋಗಿಗಳಿಗೆ ಪಾಲಕ್ ತುಂಬಾ ಒಳ್ಳೆಯದು. ಪಾಲಕ್ ನಲ್ಲಿರುವ ಆಲ್ಫಾ ಲಿಪೊಯಿಕ್ ಆಮ್ಲವು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

Published by: Chetana N Devarmani | Oct 13, 2024

ಹೃದಯಾಘಾತ

ಪಾಲಕ್ ನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ. ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಹೃದಯಾಘಾತದಂತಹ ಲಕ್ಷಣಗಳು ಕಡಿಮೆಯಾಗುತ್ತವೆ.

Published by: Chetana N Devarmani | Oct 13, 2024

ಒತ್ತಡ

ನಿಯಮಿತವಾಗಿ ಪಾಲಕ್ ಸೇವಿಸುವುದರಿಂದ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದರಲ್ಲಿರುವ ಫೋಲೇಟ್‌ನಿಂದಾಗಿ ಮಾನಸಿಕ ಶಾಂತಿಯನ್ನು ಉತ್ತೇಜಿಸುತ್ತದೆ.ಒತ್ತಡ

Published by: Chetana N Devarmani | Oct 13, 2024

ಆಯಾಸ

ಪಾಲಕ್ ಸೊಪ್ಪಿನಲ್ಲಿ ನಾರಿನಂಶ, ಕಬ್ಬಿಣಾಂಶ, ವಿಟಮಿನ್ ಗಳು ಹೇರಳವಾಗಿದ್ದು ದೇಹಕ್ಕೆ ಶಕ್ತಿ ನೀಡುತ್ತದೆ. ಇದು ಆಯಾಸವನ್ನು ಹೋಗಲಾಡಿಸುತ್ತದೆ.

Published by: Chetana N Devarmani | Oct 13, 2024

ತೂಕ ನಿಯಂತ್ರಣ

ಕಡಿಮೆ ಕ್ಯಾಲೋರಿ ಮತ್ತು ಫೈಬರ್ ಅಂಶವಿರು ಪಾಲಕ್ ಸೊಪ್ಪಿನ ಸೇವನೆ ತೂಕ ನಿಯಂತ್ರಣಕ್ಕೆ ಉತ್ತಮವಾಗಿದೆ.

Published by: Chetana N Devarmani | Oct 13, 2024

ಕಣ್ಣಿನ ಆರೋಗ್ಯ

ವಿಟಮಿನ್ ಎ, ವಿಟಮಿನ್ ಕೆ ಮತ್ತು ಲುಟೀನ್ ನಂತಹ ಪೋಷಕಾಂಶಗಳಲ್ಲಿ ಪಾಲಕ್ ಸಮೃದ್ಧವಾಗಿದೆ, ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

Published by: Chetana N Devarmani | Oct 13, 2024

ಮೂಳೆ ಗಟ್ಟಿಯಾಗಲು

ಪಾಲಕ್ ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಮೂಳೆಗಳನ್ನು ಬಲಪಡಿಸುತ್ತದೆ.

Published by: Chetana N Devarmani | Oct 13, 2024

ತ್ವಚೆಯ ಆರೈಕೆ

ಇದರಲ್ಲಿರುವ ವಿಟಮಿನ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿಂದಾಗಿ ಇದು ತ್ವಚೆಯ ಆರೈಕೆಯಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಚರ್ಮಕ್ಕೆ ತೇವಾಂಶ ನೀಡುತ್ತದೆ.

Published by: Chetana N Devarmani | Oct 13, 2024

VIEW ALL

Read Next Story