ಜ್ಯೋತಿಷ್ಯದ ಪ್ರಕಾರ ಯಾವುದೇ ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದ ಆತನ ಸ್ವಭಾವ ಮತ್ತು ಭವಿಷ್ಯವನ್ನು ತಿಳಿದುಕೊಳ್ಳಬಹುದು.
ಎಲ್ ಅಕ್ಷರದಿಂದ ಹೆಸರು ಆರಂಭಾವಾಗುವವರ ಭಾಗ್ಯ ಚೆನ್ನಾಗಿರುತ್ತದೆ. ಅವರಲ್ಲಿ ಉತ್ತಮ ನಾಯಕತ್ವದ ಗುಣವಿರುತ್ತದೆ. ಇವರಿಗೆ ಎಲ್ಲಾ ಕೆಲಸದಲ್ಲಿಯೂ ಅದೃಷ್ಟ ಜೊತೆಯಾಗಿರುತ್ತದೆ.
. ಎ ಅಕ್ಷರದಿಂದ ಹೆಸರು ಆರಂಭವಾಗುವವರು ಕೂಡ ಭಾಗ್ಯ ಶಾಲಿಗಳಾ ಗಿರುತ್ತಾರೆ. ರಾಜರಂತೆ ಜೀವನ ನಡೆಸುತ್ತಾರೆ.
ಎನ್ ಅಕ್ಷರದಿಂದ ಹೆಸರು ಆರಂಭವಾಗುವವರೂ ಕೂಡಾ ಅದೃಷ್ಟವಂತರೇ . ಇವರು ಎಲ್ಲಿ ಹೋದರೂ ಅದೃಷ್ಟ ಅವರ ಜೊತೆಗಿರುತ್ತದೆ.
ಎಸ್ ಅಕ್ಷರದಿಂದ ಹೆಸರು ಆರಂಭವಾಗುವವರೂ ಕೂಡಾ ಅದೃಷ್ಟವನ್ನು ಹೊತ್ತು ತಂದಿರುತ್ತಾರೆ. ಇವರು ಶ್ರಮಶೀಲರು. ತಮ್ಮ ಪರಿಶ್ರಮದ ಆಧಾರದ ಮೇಲೆಯೇ ಜೀವನದಲ್ಲಿ ಮುಂದೆ ಬರುತ್ತಾರೆ.
ವಿ ಅಕ್ಷರದಿಂದ ಹೆಸರು ಆರಂಭವಾಗುವವರು ಒಳ್ಳೆಯ ವ್ಯಕ್ತಿತ್ವ ಹೊಂದಿರುತ್ತಾರೆ. ಅವರು ಮಾಡುವ ಕೆಲಸದಲ್ಲಿ ಅದೃಷ್ಟ ಅವರ ಜೊತೆಗಿರುತ್ತದೆ.
ಆರ್ ಅಕ್ಷರದಿಂದ ಹೆಸರು ಆರಂಭವಾಗುವವರು ಸದಾ ತಮಾಷೆಯಾಗಿರುತ್ತಾರೆ. ಆದರೆ ತಮ್ಮ ವೃತ್ತಿ ಜೀವನದ ಬಗ್ಗೆ ಫೋಕಾಸ್ದ್ ಆಗಿರುತ್ತಾರೆ.
ಎಂ ಅಕ್ಷರದಿಂದ ಹೆಸರು ಆರಂಭವಾಗುವವರು ತಮ್ಮ ಶ್ರಮ ಮತ್ತು ಅದೃಷ್ಟದ ಕಾರಣದಿಂದ ಬಹಳ ಶ್ರೀಮಂತರಾಗಿರುತ್ತಾರೆ. ಇವರಿಗೆ ಜೀವನದಲ್ಲಿ ಬಹಳ ಬೇಗನೆ ಯಶಸ್ಸು ಸಿಗುತ್ತದೆ.