ಈ ಎಲೆಗಳನ್ನು ನೆಟ್ಟು ಸಸಿ ಬೆಳೆಸಬಹುದು

Ranjitha R K
Mar 07,2023

ಎಲೆಯಿಂದ ಗಿಡ

ನಮ್ಮ ಸುತ್ತ ಮುತ್ತ ಅನೇಕ ಸಸ್ಯಗಳಿವೆ. ಅವುಗಳ ಎಲೆಗಳನ್ನು ನೆಟ್ಟರೆ ಮಾತ್ರ ಅವುಗಳಲ್ಲಿ ಸಸಿ ಹುಟ್ಟಿಕೊಳ್ಳುವುದು.

ಆಲೋವಿರಾ ಸಸ್ಯ

ಆಲೋವಿರಾ ಸಸ್ಯದ ಎಲೆಯನ್ನು ಕತ್ತರಿಸಿ ಅದನ್ನು ಬೇರೆ ಕಡೆ ನೆಡುವ ಮೂಲಕ ಸಸಿ ಬೆಳೆಸಬಹುದು.

ಸ್ನೇಕ್ ಪ್ಲಾಂಟ್

ಸ್ನೇಕ್ ಸಸ್ಯದ ಎಲೆಗಳನ್ನು ತೆಗೆದು ಕೆಳಗಿನಿಂದ ಅದನ್ನು ಕತ್ತರಿಸಿ ಕುಂಡದಲ್ಲಿ ನೆಡಬಹುದು. ಇದರಿಂದ ಸಸಿ ಬೆಳೆಯುತ್ತದೆ.

ಜೆಟ್ ಪ್ಲಾಂಟ್

ಅಲಂಕಾರಕ್ಕಾಗಿ ಬಳಸುವ ಜೆಟ್ ಪ್ಲಾಂಟ್ ಕೂಡಾ ಹಾಗೆಯೇ. ಇದರ ಎಲೆಯನ್ನು ನೆಟ್ಟರೂ ಸಸಿ ಹುಟ್ಟಿಕೊಳ್ಳುತ್ತದೆ. ಈ ಗಿಡ ಗಾಳಿಯನ್ನು ಸ್ವಚ್ಚಗೊಳಿಸುತ್ತದೆ ಎಂದು ಹೇಳಲಾಗುತ್ತದೆ.

ರಬ್ಬರ್ ಗಿಡ

ರಬ್ಬರ್ ಗಿಡ ಕೂಡಾ ಇಂಡೋರ್ ಸಸಿಯಾಗಿದೆ. ಇದನ್ನೂ ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಇದರ ಎಲೆಗಳ ಮೂಲಕವೇ ಸಸಿ ಬೆಳೆಯುತ್ತದೆ.

ಸಿಂಗೊನಿಯಂ

ಸಿಂಗೊನಿಯಂ ಮನಿ ಪ್ಲಾಂಟ್ ನಂತೆ ಕಾಣಿಸುತ್ತದೆ. ಇದರ ಎಲೆಯನ್ನು ನೆಟ್ಟರೆ ಸಾಕಾಗುತ್ತದೆ.

ಮನಿ ಪ್ಲಾಂಟ್

ಬಿಸಿಲು ಬೀಳುವ ಸ್ಥಳದಲ್ಲಿ ಮನಿ ಪ್ಲಾಂಟ್ ಎಲೆಯನ್ನು ನೆಟ್ಟರೆ ಸೊಗಸಾದ ಸಸ್ಯ ಮೇಲೆ ಬರುತ್ತದೆ.

VIEW ALL

Read Next Story