ಓಟ್ಸ್ ಇಡ್ಲಿ

ಇಡ್ಲಿಯು ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾಗಿದ್ದು, ಇದನ್ನು ಯಾವುದೇ ಸಮಯದಲ್ಲಿ ಸೇವಿಸಬಹುದು. ಬೆಳಗಿನ ಉಪಾಹಾರದಿಂದ ರಾತ್ರಿಯ ಊಟದವರೆಗೆ, ಇಡ್ಲಿಯು ಲಘು ಆಹಾರವಾಗಿದೆ.

Yashaswini V
May 25,2023

ದಾಲ್‌ ಪರಾಟಾ

ಬೇಯಿಸಿದ ಬೇಳೆಯಿಂದ ಸುಲಭವಾಗಿ ತಯಾರಿಸಲಾಗುವ ಅತ್ಯುತ್ತಮ ತಿಂಡಿ ಇದಾಗಿದ್ದು, ಇದನ್ನು ಮೊಸರು ಹಾಗೂ ಉಪ್ಪಿನಕಾಯಿಯೊಂದಿಗೆ ಸೇವಿಸಿದರೆ ಇನ್ನೂ ರುಚಿಕರವಾಗಿರುತ್ತದೆ.

ಮಸಾಲಾ ಪಾವ್‌

ಮಸಾಲಾ ಪಾವ್ ಕೇವಲ ಬೆಳಗಿನ ಜಾವ ಮಾತ್ರವಲ್ಲ ಸಂಜೆ ಹೊತ್ತಲು ಸಹ ಸೇವಿಸುತ್ತಾರೆ. ಇದು ಒಂದು ಅತ್ಯುತ್ತಮ ತಿಂಡಿಯಾಗಿದ್ದು, ರುಚಿಕರವಾಗಿಯೂ ಇರುತ್ತದೆ.

ಉಪ್ಪಿಟ್ಟು

ತಾಜಾ ತರಕಾರಿಗಳು, ಮಸಾಲೆ, ಬೀಜಗಳು ಮತ್ತು ಕರಿಬೇವಿನ ಎಲೆಗಳೊಂದಿಗೆ ಬೇಯಿಸಿದ ರವಾ ಉಪ್ಮಾ ದಕ್ಷಿಣ ಭಾರತದ ಖಾದ್ಯವಾಗಿದ್ದು ಮೇಲ್ಭಾಗದಲ್ಲಿ ತುರಿದ ತೆಂಗಿನಕಾಯಿಯನ್ನು ಸೇರಿಸಿದರೆ ಅತ್ಯಂತ ರುಚಿಕರವಾಗಿರುತ್ತದೆ.

ಉತ್ತಪ್ಪಂ

ದೋಸೆ ರೀತಿಯ ತಿಂಡಿ ಇದಾಗಿದ್ದು, ಈರುಳ್ಳಿ ಟೋಮ್ಯಾಟೋದಂತಹ ತರಕಾರಿಗಳನ್ನು ಹಾಕಿ ದೋಸೆ ರೀತಿಯಲ್ಲಿ ಬೇಯಿಸಲಾಗಿರುತ್ತದೆ.

ಪೋಹಾ/ಅವಲಕ್ಕಿ

ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿರುವ ತಿಂಡಿಗಳಲ್ಲಿ ಪೋಹಾ ಕೂಡ ಒಂದು. ಇದನ್ನು ಕಡಿಮೆ ಸಮಯದಲ್ಲಿ ತಯಾರಿಸಬಹುದು.

ಆಲೂ ಪರಾಠ

ಆಲೂ ಪರಾಠವು ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಇದನ್ನು ಸವಿಯಲಾಗುತ್ತದೆ.

ವಡಾ ಪಾವ್‌

ಇದು ಮುಂಬೈನಲ್ಲಿ ಜನಪ್ರಿಯ ಆಹಾರವಾಗಿದೆ. ಇದು ವಡಾ ಪಾವ್‌ನ ಹೋಳುಗಳ ನಡುವೆ ಉದಾರ ಪ್ರಮಾಣದ ಸಿಹಿ ಮತ್ತು ಮಸಾಲೆಯುಕ್ತ ಚಟ್ನಿಗಳನ್ನೊಳಗೊಂಡ ಸ್ಯಾಂಡ್ವಿಚ್ ಆಗಿದೆ.

VIEW ALL

Read Next Story