1. ಜೀವನದಲ್ಲಿ ನಡೆಯುವ ಕೆಲ ಘಟನೆಗಳು ನಮ್ಮನ್ನು ಆಂತರಿಕವಾಗಿ ಮುರಿದುಹಾಕುತ್ತವೆ. ಇಂತಹ ಘಟನೆಗಳಲ್ಲಿ ಯಾರೊಬ್ಬರಿಂದ ವಂಚನೆಗೊಳಗಾಗುವುದು ಒಂದು.

Nitin Tabib
Jun 01,2023


2. ವಂಚನೆ ನಮ್ಮನ್ನು ಆಂತರಿಕವಾಗಿ ತುಂಬಾ ಘಾಸಿಗೊಳಿಸುತ್ತದೆ. ಆದರೆ, ಪೆಟ್ಟು ನೀಡಿದವರಿಗೆ ಕ್ಷಮಿಸುವುದು ಸುಲಭದ ಮಾತಾಗಿರುವುದಿಲ್ಲ.


3. ಹೀಗಿರುವಾಗ ಪೆಟ್ಟು ನೀಡಿದವರಿಗೆ ನೀವು ಕ್ಷಮಿಸಿದರೆ, ಲೈಫ್ ತುಂಬಾ ಸಿಂಪಲ್ ಆಗುತ್ತದೆ. ಇಂದು ನಾವು ನಿಮಗೆ ನೀಡುತ್ತಿರುವ ಸಲಹೆಗಳನ್ನು ಅನುಸರಿಸಿ ನೀವು ಮಾನಸಿಕವಾಗಿ ಕ್ಷಮೆ ನೀಡಲು ಸಿದ್ಧರಾಗುವಿರಿ.


4. ಬನ್ನಿ ಯಾರೊಬ್ಬರನ್ನು ಹೇಗೆ ಕ್ಷಮಿಸಬೇಕು ತಿಳಿದುಕೊಳ್ಳೋಣ ಬನ್ನಿ. ಯಾರೊಬ್ಬರನ್ನು ನೀವು ಕ್ಷಮಿಸಿದರೆ, ನೀವು ದೊಡ್ಡವರಾಗುತ್ತೀರಿ. ಕ್ಷಮಿಸಲು ಪಾಸಿಟಿವ್ ಕಾರಣಗಳನ್ನು ಹುಡುಕಾಡಿ, ಇದರಿಂದ ಕ್ಷಮಿಸಲು ನಿಮಗೆ ಸುಲಭವಾಗುತ್ತದೆ.


5. ಇವೆಲ್ಲದ್ದಕ್ಕಿಂತ ಮುಖ್ಯವಾಗಿ ನಿಮ್ಮನ್ನು ನೀವು ಮುಖ್ಯವಾಗಿ ಕ್ಷಮಿಸಲು ಅರಿತುಕೊಳ್ಳಬೇಕು. ನೀವು ಅದಕ್ಕೆ ಕಾರಣರಲ್ಲ ಎಂಬುದು ತಿಳಿದುಕೊಳ್ಳುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ.

VIEW ALL

Read Next Story