ಈ ಕೀಟವನ್ನು ಮುಟ್ಟಿದರೆ ಸಾಕು.. ನೀವು ಲಕ್ಷಾಧಿಪತಿ ಆಗೋದು ಗ್ಯಾರಂಟಿ..!

Published by: Zee Kannada News Desk | Jul 14, 2024

ವಿಶ್ವದಲ್ಲಿ ಲೆಕ್ಕವಿಲ್ಲದಷ್ಟು ಕೀಟಗಳಿವೆ, ಅದರಲ್ಲಿ ಸಾವಿರಾರು ಬಗೆಯ ಕೀಟಗಳನ್ನು ನೀವು ನೋಡಿರುತ್ತೀರಿ. ಆದರೆ ಲಕ್ಷಗಟ್ಟಲೇ ಬೆಲೆ ಬಾಳುವ ಈ ಕೀಟದ ಬಗ್ಗೆ ನಿಮಗೆ ಗೊತ್ತಾ..?

Published by: Zee Kannada News Desk | Jul 14, 2024

75 ಲಕ್ಷ ರೂ.

ʻಸ್ಟ್ಯಾಗ್‌ ಬೀಟಲ್‌ʼ ಎನ್ನುವ ಕೀಟ ವಿಶ್ವದ ಅತೀ ದುಬಾರಿಯಾದ ಕೀಟವಾಗಿದೆ. ಇದರೆ ಬೆಲೆ ಬರೋಬ್ಬರಿ 75 ಲಕ್ಷ ರೂ.

Published by: Zee Kannada News Desk | Jul 14, 2024

ಅದೃಷ್ಟದ ಸಂಕೇತ

ʻಸ್ಟ್ಯಾಗ್‌ ಬೀಟಲ್‌ʼ ಅನ್ನು ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಅದ್ದರಿಂದ ಈ ಕೀಟಕ್ಕೆ ಭಾರಿ ಬೇಡಿಕೆ.

Published by: Zee Kannada News Desk | Jul 14, 2024

ಕೋಟ್ಯಾಧಿಪತಿ ಆಗುತ್ತಾನೆ

ʻಸ್ಟ್ಯಾಗ್‌ ಬೀಟಲ್‌ʼ ಅನ್ನು ಮನೆಗೆ ತಂದರೆ ಆ ವ್ಯಕ್ತಿ ಕೋಟ್ಯಾಧಿಪತಿ ಆಗುತ್ತಾನೆ ಎನ್ನುವ ನಂಬಿಕೆ ಇದೆ.

Published by: Zee Kannada News Desk | Jul 14, 2024

2 ರಿಂದ 6 ಗ್ರಾಂ ತೂಕ

ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಮ್‌ ನ ಪ್ರಕಾರ ಈ ಕೀಟ 2 ರಿಂದ 6 ಗ್ರಾಂ ನಷ್ಟು ತೂಕವಿರುತ್ತದೆ.

Published by: Zee Kannada News Desk | Jul 14, 2024

ಏಳು ವರ್ಷ

ಈ ಕೀಟ ಮೂರರಿಂದ ಏಳು ವರ್ಷಗಳ ವರೆಗೂ ಬದುಕುತ್ತದೆ.

Published by: Zee Kannada News Desk | Jul 14, 2024

ಔಷಧೀಯ ಗುಣ

ʻಸ್ಟ್ಯಾಗ್‌ ಬೀಟಲ್‌ʼ ಕೀಟ ಔಷಧೀಯ ಗುಣಗಳಲ್ಲಿಯೂ ಸಮೃದ್ದವಾಗಿದ್ದು, ಚಿಕಿತ್ಸೆಯಲ್ಲಿಯೂ ಇದನ್ನು ಬಳಸಲಾಗುತ್ತದೆ.

Published by: Zee Kannada News Desk | Jul 14, 2024

VIEW ALL

Read Next Story