ಮುಖದ ಕಾಂತಿಗಾಗಿ ಅಕ್ಕಿ ತೊಳೆದ ನೀರನ್ನು ಹೀಗೆ ಹಚ್ಚಿ

Ranjitha R K
Dec 07,2023

ಅಕ್ಕಿ ನೀರಿನ ಲಾಭ

ಸಾಮಾನ್ಯವಾಗಿ ಅಕ್ಕಿ ತೊಳೆದ ನೀರನ್ನು ಎಸೆಯುತ್ತೇವೆ. ಆದರೆ ಇದು ತುಂಬಾ ಪ್ರಯೋಜನಕಾರಿ. ಚರ್ಮದ ಆರೈಕೆಗಾಗಿ ಇದನ್ನು ಬಳಸಬಹುದು.

ಅಕ್ಕಿ ನೀರಿನ ಲಾಭ

ಅಕ್ಕಿಯನ್ನು ಮೊದಲು ತೊಳೆದು ನಂತರ ಅದೇ ಅಕ್ಕಿಗೆ ನೀರು ಹಾಕಿ ಸ್ವಲ ಹೊತ್ತು ಇಡಬೇಕು.

ಅಕ್ಕಿ ನೀರಿನ ಲಾಭ

ಅಕ್ಕಿಯನ್ನು ಸುಮಾರು ಅರ್ಧ ಗಂಟೆಗಳವರೆಗೆ ನೆನ್ಸಿತ್ತ ಮೇಲೆ ಆ ನೀರನ್ನು ಒಂದು ಬಾಟಲಿಯಲ್ಲಿ ಹಾಕಿ ತೆಗೆದಿಟ್ಟುಕೊಳ್ಳಿ .

ಅಕ್ಕಿ ನೀರಿನ ಲಾಭ

ಈ ಅಕ್ಕಿಯ ನೀರಿಗೆ ಕಡಲೆ ಹಿಟ್ಟು ಬೆರೆಸಿ ಮುಖಕ್ಕೆ ಹಚ್ಚಿದರೆ ಟ್ಯಾನಿಂಗ್ ದೂರವಾಗುತ್ತದೆ.

ಅಕ್ಕಿ ನೀರಿನ ಲಾಭ

ಅಕ್ಕಿಯ ನೀರು, ಜೇನುತುಪ್ಪ ಮತ್ತು ಕಡಲೆ ಹಿಟ್ಟನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ.

ಅಕ್ಕಿ ನೀರಿನ ಲಾಭ

ಒಂದು ಚಮಚ ಹಾಲು ಮತ್ತು ನಾಲ್ಕು ಚಮಚ ಅಕ್ಕಿಯ ನೀರನ್ನು ತೆಗೆದುಕೊಂಡು ಮಿಶ್ರಣ ಮಾಡಿಕೊಳ್ಳಿ. ಇದರಲ್ಲಿ ಒಟ್ಸ್ ಪುಡಿಯನ್ನು ಹಾಕಿ ಮುಖಕ್ಕೆ ಹಚ್ಚಿ.

ಅಕ್ಕಿ ನೀರಿನ ಲಾಭ

ಅಕ್ಕಿ ನೀರು ಹಾಲು ಮತ್ತು ಒಟ್ಸ್ ಮಿಶ್ರಣ ಹಚ್ಚುವುದರಿಂದ ಮುಖ ಕಾಂತಿ ಹೆಚ್ಚುತ್ತದೆ.

ಅಕ್ಕಿ ನೀರಿನ ಲಾಭ

ಅಕ್ಕಿ ನೀರು ಮುಖ ಕಾಂತಿ ಹೆಚ್ಚಿಸುವುದಲ್ಲದೆ. ಆಂಟಿ ಏಜಿಂಗ್ ಆಗಿಯೂ ಕೆಲಸ ಮಾಡುತ್ತದೆ.

ಅಕ್ಕಿ ನೀರಿನ ಲಾಭ

ಈ ಲೇಖನ ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಯನ್ನು ಜೀ ಮೀಡಿಯಾ ಖಚಿತಪಡಿಸುವುದಿಲ್ಲ.

VIEW ALL

Read Next Story