ಶಾಲಿಮಾರ್ ಬಾಗ್, ಶ್ರೀನಗರ

ಶ್ರೀನಗರದ ಕಿರೀಟ ಎಂದು ಕರೆಯಲ್ಪಡುವ ಶಾಲಿಮಾರ್ ಬಾಗ್ ಪ್ರಶಾಂತವಾದ ದಾಲ್ ಸರೋವರದ ಪಕ್ಕದಲ್ಲಿದೆ. Image credit: Twitter

Yashaswini V
Jan 05,2023

ರಾಕ್ ಗಾರ್ಡನ್, ಚಂಡೀಗಢ

ರಾಕ್ ಗಾರ್ಡನ್ ಈ ಸುಂದರವಾದ ಉದ್ಯಾನವನವು ವರ್ಣರಂಜಿತ ಕಲಾಕೃತಿಗಳು ಮತ್ತು ಶಿಲ್ಪಗಳ ಜೊತೆಗೆ, ಇದು ಅಂತರ್ಸಂಪರ್ಕಿತ ಮಾನವ ನಿರ್ಮಿತ ಜಲಪಾತಗಳನ್ನು ಸಹ ಹೊಂದಿದೆ. Image credit: Twitter

ಪಿಂಜೋರ್ ಗಾರ್ಡನ್ಸ್, ಹರಿಯಾಣ

ಹರಿಯಾಣದ ಪಿಂಜೋರ್ ಉದ್ಯಾನವನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ಉದ್ಯಾನವು 100 ಎಕರೆ ವಿಸ್ತೀರ್ಣವನ್ನು ಹೊಂದಿದೆ. Image credit: Twitter

ನಿಶಾತ್ ಗಾರ್ಡನ್, ಶ್ರೀನಗರ

ನಿಶಾತ್ ಗಾರ್ಡನ್ ಅಥವಾ 'ಆನಂದದ ಉದ್ಯಾನ'ವು ಪ್ರಶಾಂತವಾದ ದಾಲ್ ಸರೋವರದ ದಡದಲ್ಲಿದೆ. Image credit: Twitter

ಮೊಘಲ್ ಗಾರ್ಡನ್ಸ್, ನವದೆಹಲಿ

ರಾಷ್ಟ್ರಪತಿ ಭವನದ ಸುತ್ತಲೂ ಎಕರೆಗಟ್ಟಲೆ ಹರಡಿಕೊಂಡಿರುವ ಮೊಘಲ್ ಉದ್ಯಾನಗಳನ್ನು ಚಾರ್ ಬಾಗ್‌ನ ಮೊಘಲ್ ತಂತ್ರದ ಪ್ರಕಾರ ಆಯೋಜಿಸಲಾಗಿದೆ. Image credit: Twitter

ಹ್ಯಾಂಗಿಂಗ್ ಗಾರ್ಡನ್, ಮುಂಬೈ

ಮುಂಬೈನ ಮಲಬಾರ್ ಬೆಟ್ಟದ ತುದಿಯಲ್ಲಿರುವ ಹ್ಯಾಂಗಿಂಗ್ ಗಾರ್ಡನ್ ಅಥವಾ ಫೆರೋಜ್‌ಶಾ ಮೆಹ್ತಾ ಟೆರೇಸ್ಡ್ ಗಾರ್ಡನ್‌ಗಳಿಗೆ ವಿವರಣೆ ಅಗತ್ಯವಿಲ್ಲ, ಹೆಸರೇ ಸಾಕು. Image credit: Twitter

ಲೋಧಿ ಗಾರ್ಡನ್, ದೆಹಲಿ

ಲೋಧಿ ಉದ್ಯಾನದಲ್ಲಿ ಸಿಕಂದರ್ ಲೋಧಿ ಮತ್ತು ಸಯ್ಯದ್ ದೊರೆ ಮೊಹಮ್ಮದ್ ಷಾ ಅವರ ಸಮಾಧಿಗಳಿವೆ. ಶಿಶಾ ಗುಂಬದ್ ಮತ್ತು ಬಾರಾ ಗುಂಬದ್ ಲೋಧಿ ಉದ್ಯಾನದ ಇತರ ಎರಡು ಆಕರ್ಷಣೆಗಳಾಗಿವೆ. Image credit: Unsplash

VIEW ALL

Read Next Story