Tips To Improve Vision: ದೃಷ್ಟಿ ಸುಧಾರಣೆಗೆ ಈ ಸಿಂಪಲ್ ಟಿಪ್ಸ್ ಅನುಸರಿಸಿ

Published by: Yashaswini V | Apr 19, 2024

ಪೌಷ್ಟಿಕ ಆಹಾರ

ದೃಷ್ಟಿ ಸುಧಾರಣೆಗಾಗಿ ನಿಮ್ಮ ಆಹಾರದಲ್ಲಿ ಹಸಿರು ಸೊಪ್ಪು, ಕ್ಯಾರೆಟ್, ಸಿಟ್ರಸ್ ಹಣ್ಣುಗಳನ್ನು ಸೇರಿಸಿ.

Published by: Yashaswini V | Apr 19, 2024

ನಿಯಮಿತ ಕಣ್ಣಿನ ಪರೀಕ್ಷೆ

ಕಣ್ಣಿನ ಸಮಸ್ಯೆಗಳನ್ನು ಆರಂಭದಲ್ಲಿಯೇ ಸರಿಪಡಿಸಲು ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಿ.

Published by: Yashaswini V | Apr 19, 2024

ನೈರ್ಮಲ್ಯ

ಕಣ್ಣುಗಳ ಆರೈಕೆಯಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಕೊಳಕು ಕೈಗಳಿಂದ ಕಣ್ಣುಗಳನ್ನು ಮುಟ್ಟುವುದನ್ನು ತಪ್ಪಿಸಿ.

Published by: Yashaswini V | Apr 19, 2024

ನೀರು

ನಿತ್ಯ ಸಾಕಷ್ಟು ನೀರು ಕುಡಿಯುವುದರಿಂದ ಕಣ್ಣುಗಳು ಒಣಗದಂತೆ ಇರಲು ಸಹಾಯಕವಾಗುತ್ತದೆ.

Published by: Yashaswini V | Apr 19, 2024

ಕಣ್ಣಿನ ವ್ಯಾಯಾಮ

ದೇಹಕ್ಕೆ ವ್ಯಾಯಾಮ ಎಷ್ಟು ಮುಖ್ಯವೋ ಕಣ್ಣಿಗಳಿಗೂ ಕೂಡ ವ್ಯಾಯಾಮ ತುಂಬಾ ಮುಖ್ಯ. ಆರೋಗ್ಯಕರ ಕಣ್ಣುಗಳಿಗೂ ಕೂಡ ವ್ಯಾಯಾಮ ತುಂಬಾ ಮುಖ್ಯ. ಇದಕ್ಕಾಗಿ, ನಿತ್ಯ ಕಣ್ಣಿನ ವ್ಯಾಯಾಮ ಮಾಡಿ.

Published by: Yashaswini V | Apr 19, 2024

ಉತ್ತಮ ಬೆಳಕು

ಲ್ಯಾಪ್ಟಾಪ್ ನಲ್ಲಿ ಕೆಲಸ ಮಾಡುವಾಗ, ಪುಸ್ತಕ ಓದುವಾಗ ನಿಖರವಾದ ಉತ್ತಮ ಬೆಳಕನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.

Published by: Yashaswini V | Apr 19, 2024

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

Published by: Yashaswini V | Apr 19, 2024

VIEW ALL

Read Next Story