ಈ ಕಪ್ಪು ಕಾಳನ್ನು ಅರೆದು ಹಚ್ಚಿದರೆ 2 ನಿಮಿಷದಲ್ಲೇ ಗಾಢ ಕಪ್ಪು ಬಣ್ಣಕ್ಕೆ ತಿರುಗುವುದು ಬಿಳಿ ಕೂದಲು

Published by: Ranjitha R K | Sep 16, 2025

ಬಿಳಿ ಕೂದಲಿಗೆ ಮನೆ ಮದ್ದು

ಚಿಕ್ಕವಯಸ್ಸಿನಲ್ಲಿಯೇ ಕೂದಲು ಬಿಳಿ ಆಗುತ್ತಿದ್ದರೆ ಶಾಂಪೂ, ಹೇರ್ ಕಲರ್ ಬಳಸುವ ಅಗತ್ಯವಿಲ್ಲ. ಇದು ಕೂದಲಿನ ಅಂದವನ್ನು ಮತ್ತಷ್ಟು ಕೆಡಿಸಿ ಬಿಡುತ್ತದೆ.

Published by: Ranjitha R K | Sep 16, 2025

ಬಿಳಿ ಕೂದಲಿಗೆ ಮನೆ ಮದ್ದು

ಇದರ ಬದಲಿಗೆ ಈ ಸಮಸ್ಯೆಯನ್ನು ನಿವಾರಿಸಲು ಮನೆಯಲ್ಲಿ ತಯಾರಿಸಿದ ಸುಲಭವಾದ ಹೇರ್ ಪ್ಯಾಕ್‌ಗಳನ್ನು ಬಳಸಬಹುದು. ಇದು ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತದೆ.

Published by: Ranjitha R K | Sep 16, 2025

ಬಿಳಿ ಕೂದಲಿಗೆ ಮನೆ ಮದ್ದು

ಸಾಸಿವೆ ಕಾಳು, ಒಂದು ಮೊಟ್ಟೆ, ಒಂದು ಟೀಚಮಚ ಬಾದಾಮಿ ಎಣ್ಣೆ ತೆಗೆದುಕೊಳ್ಳಿ. ಒಂದು ಮೊಟ್ಟೆಯನ್ನು ಬೀಟ್‌ ಮಾಡಿ, ಅದಕ್ಕೆ ಸಾಸಿವೆ ಪುಡಿ ಮತ್ತು ಬಾದಾಮಿ ಎಣ್ಣೆಯನ್ನು ಸೇರಿಸಿ. ಈ ಪ್ಯಾಕ್ ಅನ್ನು ಕೂದಲಿಗೆ ಹಚ್ಚಿಕೊಳ್ಳಿ. 40 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರು ಬಳಸಿ ತೊಳೆಯಿರಿ

Published by: Ranjitha R K | Sep 16, 2025

ಬಿಳಿ ಕೂದಲಿಗೆ ಮನೆ ಮದ್ದು

ಮೊಟ್ಟೆ ವಾಸನೆಯನ್ನು ತೊಡೆದುಹಾಕಲು ಲಘು ಶಾಂಪೂ ಬಳಸಿ. ನಿಮ್ಮ ಕೂದಲನ್ನು ತೊಳೆದ ನಂತರ, ನೈಸರ್ಗಿಕವಾಗಿ ಒಣಗಲು ಬಿಡಿ.

Published by: Ranjitha R K | Sep 16, 2025

ಬಿಳಿ ಕೂದಲಿಗೆ ಮನೆ ಮದ್ದು

ಒಂದು ಬಟ್ಟಲಿನಲ್ಲಿ ಅರ್ಧ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಅದಕ್ಕೆ ಆಲಿವ್ ಎಣ್ಣೆ ಮತ್ತು ವಿಟಮಿನ್ ಇ ಕ್ಯಾಪ್ಸುಲ್‌ ಸೇರಿಸಿ. 1 ಅಥವಾ 2 ಟೀ ಚಮಚ ಸಾಸಿವೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಾಸ್ಕ್ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ.

Published by: Ranjitha R K | Sep 16, 2025

ಬಿಳಿ ಕೂದಲಿಗೆ ಮನೆ ಮದ್ದು

ಈ ಮಾಸ್ಕ್ ತಲೆಹೊಟ್ಟಿನಿಂದ ಪರಿಹಾರ ನೀಡುತ್ತದೆ. ಇದು ನಿಮ್ಮ ಕೂದಲಿನ ತುರಿಕೆ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೆ ಬಿಳಿ ಕೂದಳು ಗಾಢ ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ.

Published by: Ranjitha R K | Sep 16, 2025

ಬಿಳಿ ಕೂದಲಿಗೆ ಮನೆ ಮದ್ದು

ಒಂದು ಬಟ್ಟಲಿನಲ್ಲಿ ಮೊಸರು, ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ. ಅದಕ್ಕೆ ಸಾಸಿವೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಬಿಳಿ ಕೂದಲಿಗೆ ಬೆಸ್ಟ್ ಮನೆ ಮದ್ದು.

Published by: Ranjitha R K | Sep 16, 2025

ಬಿಳಿ ಕೂದಲಿಗೆ ಮನೆ ಮದ್ದು

ಈ ಹೇರ್ ಮಾಸ್ಕ್ ಅನ್ನು ವಾರಕ್ಕೊಮ್ಮೆ ಹಚ್ಚುತ್ತಾ ಬಂದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪು ಬಣ್ಣಕ್ಕೆ ಮರಳುತ್ತದೆ.

Published by: Ranjitha R K | Sep 16, 2025

ಬಿಳಿ ಕೂದಲಿಗೆ ಮನೆ ಮದ್ದು

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಅನುಮೋದಿಸುವುದಿಲ್ಲ .

Published by: Ranjitha R K | Sep 16, 2025

VIEW ALL

Read Next Story