ಅದ್ಭುತ ಗುಣ

ನಮ್ಮ ಆರೋಗ್ಯ ಹಾಗೂ ಸಂದರ್ಯವನ್ನು ಕಾಪಾಡಿಕೊಳ್ಳಲು ಅಲೋವೆರಾದಲ್ಲಿ ಅದ್ಭುತ ಗುಣಗಳಿವೆ.

Puttaraj K Alur
May 01,2024

ಮೊಡವೆ & ಬೊಕ್ಕೆ

ಅಲೋವೆರಾ ಬಿಸಿಲಿನ ಸುಟ್ಟ ಕಲೆ, ಅಲರ್ಜಿ, ಮೊಡವೆ, ಬೊಕ್ಕೆ ಇತ್ಯಾದಿ ಸಮಸ್ಯೆಗಳನ್ನು ಏಕಕಾಲಕ್ಕೆ ನಿವಾರಿಸುತ್ತದೆ.

ನೈಸರ್ಗಿಕ ಮೊಶ್ಚಿರೈಸರ್‌

ಅಲೋವೆರಾವನ್ನು ನೀವು ನೈಸರ್ಗಿಕ ಮೊಶ್ಚಿರೈಸರ್‌ ಆಗಿಯೂ ಬಳಕೆ ಮಾಡಬಹುದು.

ಲೋಶನ್ ಬಳಸುವ ಅಗತ್ಯವಿರಲ್ಲ

ಸರಿಯಾದ ವಿಧಾನದಲ್ಲಿ ಮುಖಕ್ಕೆ ಅಲೋವೆರಾ ಜೆಲ್ ಹಚ್ಚಿದರೆ ದುಬಾರಿ ಕ್ರೀಂ, ಲೋಶನ್ ಬಳಸುವ ಅಗತ್ಯವಿರಲ್ಲ.

ಮುಖದ ಕಾಂತಿ

ಅಲೋವೆರಾ ನಿಮ್ಮ ಮುಖದ ಕಾಂತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ.

ಚರ್ಮ & ಕೂದಲು

ಅಲೋವೆರಾ ನಿಮ್ಮ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಹೊಟ್ಟೆಯ ಆರೋಗ್ಯ

ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯವೂ ಅಲೋವೆರಾಜ ಜ್ಯೂಸ್‌ ಸೇವಿಸಬಹುದು.

ಅಲೋವೆರಾದಿಂದ ಪರಿಹಾರ

ಕಣ್ಣು ಊದಿಕೊಂಡಿದ್ದರೆ ಕಣ್ಣಿನ ಮೇಲ್ಭಾಗಕ್ಕೆ ಅಲೋವೆರಾವನ್ನು ಹಚ್ಚಿಕೊಂಡರೆ ಪರಿಹಾರ ದೊರೆಯುತ್ತದೆ.

VIEW ALL

Read Next Story