2. ಇದು ಪಚನ ಶಕ್ತಿಯನ್ನು ಸುಧಾರಿಸುವ ಮೂಲಕ ಮೇಟಾಬಾಲಿಸಂ ಅನ್ನು ಸರಿಯಾಗಿಡುತ್ತದೆ ಮತ್ತು ಇದರಿಂದ ತೂಕ ಇಳಿಕೆಯಾಗುತ್ತದೆ.
3. ಜೀರಿಗೆ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿರುವ ಪೋಷಕಾಂಶಗಳು ನೈಸರ್ಗಿಕವಾಗಿ ಇನ್ಸುಲಿನ್ ಅನ್ನು ರೇಗ್ಯೂಲೇಟ್ ಮಾಡುತ್ತದೆ.
4. ಜೀರಿಗೆ ನೀರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
5. ಜೀರಿಗೆ ನೀರು ದೇಹವನ್ನು ನಿರ್ವಿಷಗೊಳಿಸಿ, ರಕ್ತ ಶುದ್ಧೀಕರಿಸುತ್ತದೆ.
6. ಗ್ಯಾಸ್, ಅಪಚನ, ಮಲಬದ್ಧತೆಗೆ ಈ ನೀರು ರಾಮಬಾಣ ಉಪಾಯ.
7. ಕೂದಲು ಉದುರುವಿಕೆಯನ್ನು ತಡೆದು ಕೂದಲನ್ನು ಬುಡದಿಂದ ಗಟ್ಟಿಗೊಳಿಸುತ್ತದೆ.
8. ಹಕ್ಕುತ್ಯಾಗ: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ