ಅದೃಷ್ಟದ ಪೈಂಟ್

2023ರಲ್ಲಿ ಮನೆಗೆ ಈ ಬಣ್ಣದ ಪೈಂಟಿಂಗ್ ಮಾಡಿದರೆ ಅದೃಷ್ಟ, ಸಮೃದ್ಧಿ ಮತ್ತು ಆರೋಗ್ಯ ನಿಮ್ಮದಾಗುತ್ತದೆ.

Bhavishya Shetty
Mar 28,2023

ಫಾರೆಸ್ಟ್ ಗ್ರೀನ್

ಫೆಂಗ್ ಶೂಯಿ ಪ್ರಕಾರ ಫಾರೆಸ್ಟ್ ಗ್ರೀನ್ 2023 ರ ಅದೃಷ್ಟದ ಬಣ್ಣವಾಗಿದೆ. ಇದು ಭೂಮಿ ಮತ್ತು ನೀರು ಎರಡನ್ನೂ ಪ್ರತಿನಿಧಿಸುವ ಬಣ್ಣವಾಗಿದೆ. ಜೊತೆಗೆ ಸಹಾನುಭೂತಿ, ನಮ್ಯತೆ, ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ.

ಗುಲಾಬಿ ಬಣ್ಣ

ಫೆಂಗ್ ಶೂಯಿಯಲ್ಲಿ ಗುಲಾಬಿ ಬಣ್ಣವು ಸಹಾನುಭೂತಿ ಮತ್ತು ಕಾಳಜಿಗೆ ಸಂಬಂಧಿಸಿದೆ. ಪ್ರೀತಿ ಮತ್ತು ಪ್ರಣಯದ ಛಾಯೆಯಾಗಿದೆ.

ಕೆಂಪು ಬಣ್ಣ

ಕೆಂಪು ಬಣ್ಣವು ಶಕ್ತಿ ಮತ್ತು ಉತ್ಸಾಹದ ಭಾವನೆಗಳಿಗೆ ಸಂಬಂಧಿಸಿದ ವರ್ಣವಾಗಿದೆ. ಫೆಂಗ್ ಶೂಯಿಯಲ್ಲಿ ಈ ಬಣ್ಣವು ಬೆಂಕಿಯನ್ನು ಸಂಕೇತಿಸುತ್ತದೆ.

ನೀಲಿ ಬಣ್ಣ

ಫೆಂಗ್ ಶೂಯಿಯಲ್ಲಿ ನೀಲಿ ಬಣ್ಣವು ವಿಭಿನ್ನ ಅರ್ಥಗಳನ್ನು ಹೊಂದಿದೆ. ಇದು ವಿಸ್ತರಣೆ, ಶಕ್ತಿ ಮತ್ತು ದಯೆಗೆ ಸಂಬಂಧಿಸಿದೆ.

VIEW ALL

Read Next Story