ಡಬಲ್ ಡೆನಿಮ್ ಬಟ್ಟೆ ಧರಿಸಿದರೆ ಬೇಸಿಗೆಯಲ್ಲಿಯೂ ಸಹ ತಾಜಾತನದ ಫೀಲ್ ಕೊಡುತ್ತದೆ. ಇದು ಫ್ಯಾಷನ್ ಲುಕ್ ಕೂಡ ನೀಡುತ್ತದೆ.
ಶೀರ್ ಬ್ಲಿಸ್ ಬ್ರಾಂಡ್ ಬಟ್ಟೆಗಳು ಹೆಸರೇ ಹೇಳುವಂತೆ ದೇಹಕ್ಕೆ ಬ್ಲಿಸ್ ಫುಲ್ ಮೂಡ್’ನ್ನು ನೀಡುತ್ತದೆ. ಬೇಸಿಗೆಗೆ ಧರಿಸುವ ಬಟ್ಟೆಗಳಲ್ಲಿ ಇದು ಟ್ರೆಂಡಿಂಗ್’ನಲ್ಲಿದೆ.
ಫ್ರಿಂಜ್ ಬಟ್ಟೆಗಳು ಒಂದು ಶತಮಾನದಿಂದಲೂ ಟ್ರೆಂಡಿಂಗ್’ನಲ್ಲಿದೆ. ಈ ಬ್ರ್ಯಾಂಡ್ ಸ್ಟೈಲ್ ಲುಕ್ ನೀಡುವುದರ ಜೊತೆ ನಿಮಗೆ ದಿನವಿಡೀ ತಾಜಾತನವನ್ನು ನೀಡುತ್ತದೆ.
ಕಾರ್ಸೆಟ್ ಟ್ರೆಂಡ್ ಹೊಸದೇನಲ್ಲ, ಕಾರ್ಸೆಟ್ ಉಡುಪುಗಳು, ಟಾಪ್ಸ್ ಮತ್ತು ಬೆಲ್ಟ್ಗಳ ಮೇಲೆ ಸಹ ಹಾಕಬಹುದು. ಇದು ಕಂಫರ್ಟ್ ಜೊತೆ ಸಖತ್ ಲುಕ್ ನೀಡುತ್ತದೆ.