2. ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಎಂದರೆ ಅದು ಜಪಾನಿನ ಮಿಯಾಕಾಜಿ ಮಾವು. ಇವುಗಳ ಬೆಲೆ 2 ರಿಂಗ 2.7 ಲಕ್ಷ ರೂ. ಪ್ರತಿ ಕೆ.ಜಿ.
3. ಕೋಹಿನೂರ್ ಮಾವು ಭಾರತದ ಅತ್ಯಂತ ದುಬಾರಿ ಮಾವಿನ ಹಣ್ಣಾಗಿದೆ. ಇದು 1500 ರೂ.ಪ್ರತಿ ಕೆ.ಜಿ ಲೆಕ್ಕದಲ್ಲಿ ಮಾರಾಟವಾಗುತ್ತದೆ.
4. ಅಲ್ಫಾನ್ಸೋ ಹಣ್ಣುಗಳನ್ನು ಮಾವಿನ ಹಣ್ಣುಗಳ ರಾಜ ಎಂದೇ ಕರೆಯಲಾಗುತ್ತದೆ. ಇವು ಪ್ರತಿ ಕೆ.ಜಿಗೆ 300 ರೂ.ಗಳಿಂದ 400 ರೂ.ಗಳಿಗೆ ಮಾರಾಟವಾಗುತ್ತವೆ.
5. ಪಾಕಿಸ್ತಾನದ ಸಿಂಧರಿ ಮಾವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 300-400 ರೂ.ಪ್ರತಿ ಕಿಲೋ ಮಾರಾಟವಾಗುತ್ತದೆ.
6. ಮೊಘಲ್ ಚಕ್ರವರ್ತಿ ಜಹಾಂಗೀರನ ಪತ್ನಿಯ ಹೆಸರಿನಲ್ಲಿ ಮಾರಾಟವಾಗುವ ನೂರ್ ಜಹಾನ್ ಮಾವಿನ ಹಣ್ಣು ಕೆ.ಜಿಗೆ 500-1000 ರೂ.ಗಳಿಗೆ ಮಾರಾಟವಾಗುತ್ತದೆ.
7. ಕಾರಾಬಾವೋ ಹೆಸರಿನ ಮಾವಿನ ಹಣ್ಣನ್ನು ಫಿಲಿಪೈನ್ಶ್ ನಲ್ಲಿ ಬೆಳೆಯಲಾಗುತ್ತದೆ. ಇದು 150 ರಿಂದ 200 ರೂ. ಪ್ರತಿ ಕೆ.ಜಿಯಂತೆ ಮಾರತವಾಗುತ್ತದೆ.