Favorite Beer: ಇದೇ ನೋಡಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬೀಯರ್!

Published by: Nitin Tabib | May 30, 2023

2. Tuborg ಅನ್ನು 1873 ರಲ್ಲಿ ಲಾಂಚ್ ಮಾಡಲಾಗಿದೆ. ಭಾರತದಲ್ಲಿ ಗ್ರೀನ್ ಟ್ಯೂಬರ್ಗ್ ಅತಿ ಹೆಚ್ಚು ಇಷ್ಟಪಡಲಾಗುತ್ತದೆ. ಇದರಲ್ಲಿ ಕೇವಲ ಶೇ.4.8 ರಷ್ಟು ಅಲ್ಕೋಹಾಲ್ ಇರುತ್ತದೆ.

Published by: Nitin Tabib | May 30, 2023

3. Carlsberg ಭಾರತದಲ್ಲಿ ಮೂರನೇ ಸ್ಥಾನದಲ್ಲಿದೆ. ಇದರ ರುಚಿ ಉಳಿದೆಲ್ಲ ಬಿಯರ್ಗಳಿಗಿಂತ ಭಿನ್ನವಾಗಿದೆ.

Published by: Nitin Tabib | May 30, 2023

4. 10 ಬಿಯರ್ ಬ್ರಾಂಡ್ ಗಳ ಈ ಪಟ್ಟಿಯಲ್ಲಿ Budweiser ನಾಲ್ಕನೇ ಸ್ಥಾನದಲ್ಲಿದೆ. ಇದರಲ್ಲಿ ಸಿಹಿ ಅಕ್ಕಿಯ ರುಚಿ ಮತ್ತು ಹಾಪ್ಸ್ ಕೂಡ ಕಂಡುಬರುತ್ತದೆ.

Published by: Nitin Tabib | May 30, 2023

5. Heineken ಬ್ರಾಂಡ್ 5ನೇ ಸ್ಥಾನದಲ್ಲಿದೆ. ಹಾಲೆಂಡ್ ನಲ್ಲಿ ತಯಾರಿಸಲ್ಪಟ್ಟು ನೇರವಾಗಿ ಇದು ಭಾರತಕ್ಕೆ ಬರುತ್ತದೆ.

Published by: Nitin Tabib | May 30, 2023

6. Corona 1925 ರಲ್ಲಿ ಮೊಟ್ಟಮೊದಲ ಬಾರಿಗೆ ಮೆಕ್ಸಿಕೋದಲ್ಲಿ ಬಿಡುಗಡೆಯಾಗಿದೆ. ಇದರ ರುಚಿ ತುಂಬಾ ಲೈಟ್ ಆಗಿರುತ್ತದೆ.

Published by: Nitin Tabib | May 30, 2023

7. Bira-91 ಭಾರತದಲ್ಲಿ ಅತ್ಯಧಿಕ ಮಾರಾಟಗೊಳ್ಳುವ ಬಿಯರ್ ಬ್ರಾಂಡ್ ಗಳಲ್ಲಿ ಒಂದು.

Published by: Nitin Tabib | May 30, 2023

8. Hoegaarden ಅನ್ನು ಬಿಳಿ ಬಿಯರ್ ಎಂದೂ ಕೂಡ ಕರೆಯಲಾಗುತ್ತದೆ. ಇದರಲ್ಲಿ ಶೇ.4.9 ರಷ್ಟು ಅಲ್ಕೋಹಾಲ್ ಇರುತ್ತದೆ.

Published by: Nitin Tabib | May 30, 2023

9. Heywards-5000 ಮಾರಾಟ 1983 ರಲ್ಲಿ ಆರಂಭಗೊಂಡಿದೆ. ಅತ್ಯಂತ ಸ್ಟ್ರಾಂಗ್ ಬಿಯರ್ ಗಳಲ್ಲಿ ಇದು ಕೂಡ ಒಂದು. ಎಕೆಂದರೇ ಈದರಲ್ಲಿ ಶೇ.7 ರಷ್ಟು ಅಲ್ಕೋಹಾಲ್ ಇರುತ್ತದೆ.

Published by: Nitin Tabib | May 30, 2023

10. Foster's ಬಿಯರ್ ಭಾರತ ಸೇರಿದಂತೆ ಆಸ್ಟ್ರೇಲಿಯಾದಲ್ಲಿಯೂ ಕೂಡ ತುಂಬಾ ಜನಪ್ರೀಯವಾಗಿದೆ. ಇದರಲ್ಲಿ ಲಾಗರ್ ಹಾಗೂ ಪ್ರಿಮಿಯಮ್ ಎಂಬ ಎರಡು ವಿಧಗಳಿವೆ.

Published by: Nitin Tabib | May 30, 2023

VIEW ALL

Read Next Story