1. ನೀವೂ ಕೂಡ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಸುಲಭ ವಿಧಾನದಿಂದ ನೀವು ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು. ನೀವೂ ಕೂಡ ತೂಕ ಇಳಿಕೆ ಮಾಡಿಕೊಳ್ಳಲು ಬಯಸುತ್ತಿದ್ದರೆ, ನಿಮ್ಮ ಡೈಯಟ್ ನಲ್ಲಿ 5 ಡ್ರೈ ಫ್ರೂಟ್ ಗಳನ್ನು ಶಾಮೀಲುಗೊಳಿಸಿ.
2. ತೂಕ ಇಳಿಕೆಗೆ ಖರ್ಜೂರಿ ಒಂದು ಉತ್ತಮ ಆಯ್ಕೆಯಾಗಿದೆ. ಇದು ದೇಹವನ್ನು ಸದೃಢಗೊಳಿಸುವುದರ ಜೊತೆಗೆ ತೂಕ ಕೂಡ ಇಳಿಕೆ ಮಾಡುತ್ತದೆ. ಖರ್ಜೂರದಂತೆಯೇ ಗೋಡಂಬಿಯಲ್ಲಿಯೂ ಕೂಡ ಮೇಗ್ನೆಶಿಯಮ್, ಕಾರ್ಬೊಹೈಡ್ರೆಟ್ ಗಳು ಹೇರಳ ಪ್ರಮಾಣದಲ್ಲಿವೆ. ಇದು ಮೇಟಾಬಾಲಿಸಮ್ ಸರಿಯಾಗಿಡುತ್ತದೆ.
3. ಪಿಸ್ತಾ ರುಚಿಯ ಜೊತೆಗೆ ಆರೋಗ್ಯದ ಆಗರವಾಗಿದೆ. ಇದು ಫೈಬರ್ ನಿಂದ ಭರಪೂರವಾಗಿದೆ. ದೀರ್ಘಕಾಲದವರೆಗೆ ಇದು ಹಸಿವನ್ನು ನಿಯಂತ್ರಿಸುತ್ತದೆ. ಇದರಂತೆಯೇ ಬಾದಾಮಿಯಲ್ಲಿಯೂ ಕೂಡ ಮೊನೋಸ್ಯಾಚ್ಯೂರಟೆಡ್ ಫ್ಯಾಟ್ಸ್ ಹಾಗೂ ಆಂಟಿ ಆಕ್ಸಿಡೆಂಟ್ ಗಳಿರುತ್ತವೆ.
4. ಒಣ ದ್ರಾಕ್ಷಿ ಸೇವನೆಯಿಂದ ಕೂಡ ತೂಕ ಇಳಿಕೆಯಾಗುತ್ತದೆ. ಅಖ್ರೋಟ್ ನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಗಳಿರುತ್ತವೆ ಮತ್ತು ಅವು ಕೂಡ ತೂಕ ಇಳಿಕೆಗೆ ಸಹಕಾರಿಯಾಗಿವೆ.
5. ತೂಕ ಇಳಿಕೆಗೆ ಅಂಜೂರ ಕೂಡ ಒಂದು ಉತ್ತಮ ಆಯ್ಕೆಯಾಗಿದೆ.