ಹೃದಯದ ಆರೋಗ್ಯಕ್ಕೆ ಮಾರಕ ಈ ಆಹಾರಗಳು

Published by: Ranjitha R K | Apr 27, 2023

ಅಧಿಕ ಸೋಡಿಯಂ ಇರುವ ಆಹಾರ ಹೃದಯದ ಆರೋಗ್ಯಕ್ಕೆ ಮಾರಕ. ಹಾಗಾಗಿ ಫಾಸ್ಟ್ ಫುಡ್ ಗಳು ಹೃದಯದ ಆರೋಗ್ಯಕ್ಕೆ ಹಾನಿಕಾರಕ.

Published by: Ranjitha R K | Apr 27, 2023

ಅಧಿಕ ಪ್ರಮಾಣದಲ್ಲಿ ಉಪ್ಪು ಸೇವಿಸುವುದರಿಂದ ಹೈ ಬ್ಲಡ್ ಪ್ರೆಶರ್ ಅಪಾಯ ಹೆಚ್ಚುತ್ತದೆ. ಇದು ಹೃದ್ರೋಗಕ್ಕೆ ಕಾರಣವಾಗಬಹುದು.

Published by: Ranjitha R K | Apr 27, 2023

ಐಸ್ ಕ್ರೀಂ ನಲ್ಲಿ ಹೆಚ್ಸಿನ್ ಪ್ರಮಾಣದ ಕೊಲೆಸ್ಟ್ರಾಲ್ ಮತ್ತು ಫ್ಯಾಟ್ ಇರುತ್ತದೆ. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

Published by: Ranjitha R K | Apr 27, 2023

ಸೋಡಾ ಅಥವಾ ಕಾರ್ಬೋನೆಟೆಡ್ ಪಾನೀಯಗಳು ಹೃದಯಕ್ಕೆ ಹಾನಿಕಾರಕ.

Published by: Ranjitha R K | Apr 27, 2023

ಹೃದಯದ ಆರೋಗ್ಯವನ್ನು ಕಾಪಾಡಬೇಕಾದರೆ ಬೇಕ್ ಮಾಡಿರುವ ಆಹಾರ ಪದಾರ್ಥಗಳಿಂದ ದೂರವಿರಬೇಕು.

Published by: Ranjitha R K | Apr 27, 2023

ಮೈದಾದಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಕೆಡುತ್ತದೆ.

Published by: Ranjitha R K | Apr 27, 2023

ಹೆಚ್ಚಿನ ಪ್ರಮಾನದಲ್ಲಿ ಸಕ್ಕರೆ ಸೇವಿಸುವುದರಿಂದ ಹಾರ್ಮೋನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಡಯಾಬಿಟೀಸ್ ಮಾತ್ರವಲ್ಲ ಅಧಿಕ ರಕ್ತದೊತ್ತಡ ಸಮಸ್ಯೆ ಕೂಡಾ ಕಾಣಿಸಿಕೊಳ್ಳುತ್ತದೆ.

Published by: Ranjitha R K | Apr 27, 2023

VIEW ALL

Read Next Story