ಹೆಚ್ಚಿನ ಪ್ರಮಾಣದಲ್ಲಿ ಸಲಾಡ್ ಸೇವನೆ ಒಳ್ಳೆಯದಲ್ಲ. ಇದು ದೇಹದಲ್ಲಿರುವ ವಿಟಮಿನ್ ಡಿಯನ್ನು ಹೀರಿಕೊಳ್ಳುತ್ತದೆ.
ಗ್ಯಾಸ್ ಉಂಟು ಮಾಡುವ ಆಹಾರವನ್ನು ಎಂದಿಗೂ ಸೇವಿಸಬಾರದು. ಇದು ದೇಹದಲ್ಲಿ ವಿಟಮಿನ್ ಡಿ ಕೊರತೆಗೆ ಕಾರಣವಾಗುತ್ತದೆ.
ಅಧಿಕ ಪ್ರಮಾಣದಲ್ಲಿ ಫಾಸ್ಟ್ ಫುಡ್ ಸೇವನೆಯಿಂದ ದೇಹದಲ್ಲಿ ವಿಟಮಿನ್ ಡಿ ಕೊರತೆ ಕಾಣಿಸಿಕೊಳ್ಳುತ್ತದೆ.
ಚೋಲೆ , ರಾಜ್ಮಾ ಮುಂತಾದ ಕಾಳುಗಳನ್ನೂ ಕೂಡಾ ಅಧಿಕ ಪ್ರಮಾಣದಲ್ಲಿ ಸೇವಿಸಬಾರದು.ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಉತ್ತಮ ಪ್ರಮಾಣದಲ್ಲಿ ನಿದ್ದೆ ಮಾಡುವುಡು ಕೂಡಾ ಬಹಳ ಮುಖ್ಯ. ಇಲ್ಲವಾದರೆ ದೇಹದಲ್ಲಿನ ವಿಟಮಿನ್ ಪ್ರಮಾಣದಲ್ಲಿ ಏರುಪೇರಾಗುತ್ತದೆ.
ಕೋಲ್ಡ್ ಡ್ರಿಂಕ್ಸ್ ನಂಥಹ ಪಾನೀಯಗಳಿಂದ ಅಂತರ ಕಾಯ್ದುಕೊಳ್ಳಬೇಕು.
ಹುಳಿ ಪದಾರ್ಥಗಳು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಸೇವನೆ ಮಾಡಬೇಕು. ಇಲ್ಲವಾದರೆ ಈ ಹುಳಿ ಪದಾರ್ಥಗಳು ವಿಟಮಿನ್ ಡಿ ಮೇಲೆ ಪರಿಣಾಮ ಬೀರುತ್ತವೆ.
ಬಿಸಿಲಿಗೆ ಮೈ ಒಡ್ಡುವುದರಿಂದಲೂ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ.
ಕೆಟ್ಟು ಹೋದ ಆಹಾರಗಳನ್ನು ಎಂದಿಗೂ ಸೇವಿಸಬೇಡಿ. ಇದು ದೇಹದ ವಿಟಮಿನ್ ಡಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.