ತುಳಸಿ ಗಿಡದ ಬಳಿ ಈ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತದೆ..!
Tulsi Plant vastu: ತುಳಸಿ ಗಿಡವನ್ನು ಅತ್ಯಂತ ಪವಿತ್ರ ಸಸ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ, ತುಳಸಿ ಗಿಡದ ಬಳಿ ಈ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಎದುರಾಗಬಹುದು.
ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ವಾಸ ಮಾಡುತ್ತಾರೆ ಎನ್ನು ನಂಬಿಕೆ ಹಿಂದೂ ಧರ್ಮದಲ್ಲಿದೆ. ತುಲಸಿ ಗಿಡದ ಬಳಿ ಚಪ್ಪಲಿಗಳನ್ನು ಬಿಡುವುದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ.
ತುಳಸಿ ಗುಡವನ್ನು ಸ್ವಚ್ಛವಾಗಿಡಲು ಮರೆಯದಿರಿ. ತುಳಸಿ ಗಿಡದ ಪಕ್ಕದಲ್ಲಿ ಪೊರಕೆ ಇಡವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಬಡತನ ಎದುರಾಗುತ್ತದೆ.
ತುಳಸಿ ಗಿಡವನ್ನು ಲಕ್ಷ್ಮಿ ದೇವಿ ಎಂದು ಪರಿಗನಿಸಲಾಗುತ್ತದೆ. ಯಾವುದೇ ಕಾರಣದಕ್ಕೂ ಕಸದ ಬುಟ್ಟಿಯನ್ನು ತುಳಸಿ ಗಿಡದ ಬಳಿ ಇಡಬೇಡಿ. ಇದರಿಂದ, ನಿಮ್ಮ ಮನೆಯಲ್ಲಿ ಬಡತನ ಎದುರಾಗುತ್ತದೆ.
ತುಳಸಿ ಗಿಡದ ಬಳಿ ಶಿವಲಿಂಗದ ಬಳಿ ಇಡಬಾರದು, ಇದರಿಂದ ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾರೆ ಎಂದು ನಂಬಲಾಗುತ್ತದೆ.
ತುಳಸಿ ಗಿಡದ ಬಳಿ ತುಳಸಿ ಗಿಡವನ್ನು ಸಹ ಇಡಬಾರದು, ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಬಡತನ ನಿಮ್ಮನ್ನು ಕಾಡುತ್ತದೆ.
ತುಳಸಿ ಗಿಡದ ಪಕ್ಕದಲ್ಲಿ ಮುಳ್ಳಿನ ಗಿಡ ಇಡುವುದರಿಂದ ಮನೆಗೆ ನೆಗೆಟಿವ್ ಎನರ್ಜಿ ಎದುರಾಗುತ್ತದೆ.
ತುಳಸಿ ಗಿಡಕ್ಕೆ ನೀವು ಯಾವ ಸಮಯದಲ್ಲಿ ನೀರು ಹಾಕುತ್ತೀರಿ ಎಂಬುದು ಕೂಡ ಅಷ್ಟೆ ಮುಕ್ಯ. ಸಂಜೆಯ ವೇಳೆ ತುಳಸಿ ಗಿಡಕ್ಕೆ ನೀರು ಹಾಕಬೇಡಿ.
ತುಳಸಿ ಎಲೆಗಳನ್ನು ಯಾವಾಗೆಂದರೆ ಆವಾಗ ಕತ್ತರಿಸುವುದು ತುಂಬಾ ತಪ್ಪು, ಇದರಿಂದ ಲಕ್ಷ್ಮೀ ದೇವಿ ಮುನಿಸಕೊಳ್ಳುತ್ತಾರೆ.